Sunday, June 26, 2022

Latest Posts

ಕೊಪ್ಪಳ| ಬೇಡಿಕೆ ಈಡೇರದಿದ್ದರೆ ಜು.21ರ ನಂತರ ಆಯುಷ್ ವೈದ್ಯರ ರಾಜಿನಾಮೆಗೆ ನಿರ್ಧಾರ: ಡಾ. ಗುಡ್ಲಾನೂರು

ಕೊಪ್ಪಳ: ಕಳೆದ ಹದಿನೈದು ವರ್ಷಗಳಿಂದ ಕಡಿಮೆ ಸಂಬಳಕ್ಕೆ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಆಯುಷ್ ವೈದ್ಯರಿಗೆ ಜು.೨೦ರೋಳಗಾಗಿ ಸೇವಾ ಭದ್ರತೆ ಹಾಗೂ ಸಮಾನ ಕೆಲಸಕ್ಕೆ ಸಮಾನ ವೇತನ ಮತ್ತು ಉದ್ಯೋಗ ಕಾಯಂ ಗೊಳಿಸಬೇಕು ಇಲ್ಲವಾದಲ್ಲಿ ಸಾಮೂಹಿಕವಾಗಿ ರಾಜಿನಾಮೆ ನೀಡಲು ನಿರ್ಧರಿಸಲಾಗಿದೆ ಎಂದು ಆಯುಷ್ ವೈಧ್ಯರ ಸಂಘದ ಜಿಲ್ಲಾ ಮುಖಂಡ ಡಾ.ನಾಗರಾಜ ಗುಡ್ಲಾನೂರ ಹೇಳಿದರು.

ಅವರು ಶುಕ್ರವಾರ ಮೀಡಿಯಾ ಕ್ಲಭ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ನಂತರ ಜಿಲ್ಕಾಧಿಕಾರಿಗೆ ಹಾಗೂ ಜಿಲ್ಲಾ ಆಯುಷ್ ಅಧಿಕಾರಿಗೆ ಮನವಿ ಸಲ್ಲಿಸಿ ಮಾತನಾಡಿದರು.

ಸುಮಾರು ವರ್ಷಗಳಿಂದ ಆಯುಷ್ ವೈಧ್ಯರನ್ನು ಸರಕಾರ ನೇಮಕ ಮಾಡಿಲ್ಲ.
ಕಳೆದ ಹತ್ತು ವರ್ಷಗಳಿಂದ ಸರಕಾರಕ್ಕೆ ಅನೇಕ ಬಾರಿ ಮನವಿ ಸಲ್ಲಿಸುತ್ತಾ ಬಂದಿದ್ದೇವೆ. ಕಾಯಂ ಮಾಡಲು ಒತ್ತಾಯಿಸಿದರೂ ಕೂಡ ಸರಕಾರ ಕ್ರಮವಹಿಸದಾಗಿದೆ. ಆದರೆ ರಾಜ್ಯದ ವಿವಿಧಡಿ ಜಿಲ್ಲೆಯಲ್ಲಿ 67 ಹಾಗೂ ರಾಜ್ಯದಲ್ಲಿ ೨೦೦೦ಕ್ಕೂ ಹೆಚ್ವು ಗುತ್ತಿಗೆ ಆಧಾರದ…

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss