Monday, August 8, 2022

Latest Posts

ಕೊಪ್ಪಳ| ಹುಚ್ಚು ನಾಯಿ ಕಡಿತ: ಮಕ್ಕಳು ಸೇರಿ ನಾಲ್ವರಿಗೆ ಗಾಯ

ಕೊಪ್ಪಳ : ಹುಚ್ಚು ನಾಯಿ ಕಡಿತದಿಂದ ನಾಲ್ವರಿಗೆ ಗಾಯವಾದ ಘಟನೆ ಜಿಲ್ಲೆಯ ಕನಕಗಿರಿ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಗುರುವಾರ ತಡರಾತ್ರಿ ಜರುಗಿದೆ.

ರಾತ್ರಿ ಏಕಾಏಕಿ ದಾಳಿ ಮಾಡಿದ ಹುಚ್ಚನಾಯಿ ಸಿಕ್ಕ ಸಿಕ್ಕಲ್ಲಿ ಕಚ್ಚಿ ಎರಡು ಮಕ್ಕಳು ಸೇರಿದಂತೆ ನಾಲ್ವರನ್ನು ಕಚ್ಚಿ ಗಾಯಗೋಳಿಸಿ ಪರಾರಿಯಾಗಿದೆ.

ಹುಚ್ಚನಾಯಿ ದಾಳಿಯಿಂದ ಆತಂಕಕ್ಕೋಳಗಾದ ಗ್ರಾಮಸ್ಥರು ನಾಯಿ ಹಿಡಿಯಲು ರಾತ್ರಿಯಲ್ಲಾ ಹುಡುಕಾಟ ನಡೆಸಿದರೂ ಕೂಡ ನಾಯಿ ಇನ್ನು ಸಿಕ್ಕಿಲ್ಲ. ಇದರಿಂದ ಗ್ರಾಮದಲ್ಲಿ ಇನ್ನು ಆತಂಕ ಹೆಚ್ಚಿದೆ.

ಗಾಯಾಳುಗಳು ಕನಕಗಿರಿ ಸಮುದಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss