ಕೇರಳ: ಅಯರ್ಲೇಂಡ್ ಮತ್ತು ಯು.ಎಸ್.ನಲ್ಲಿ ಕೇರಳದ ಇಬ್ಬರು ಕೊರೊನಾ ವೈರಸ್ ಸೋಂಕಿನಿಂದ ಸಾವಿಗೀಡಾದರು.
ಅಯರ್ಲೇಂಡ್ನಲ್ಲಿ ಕೊರೊನಾ ಬಾಧಿಸಿದ ಕೋಟ್ಟಯಂ ಕುರುಪ್ಪುಂತರ ನಿವಾಸಿ, ದಾದಿಯಾಗಿರುವ ಬೀನಾ ಜಾರ್ಜ್(54) ಅವರು ಸಾವಿಗೀಡಾದರು. ಯು.ಎಸ್.ನ ನ್ಯೂಯಾರ್ಕ್ನಲ್ಲಿ ಕೋವಿಡ್ ಬಾ„ಸಿದ ವಿದ್ಯಾರ್ಥಿ ತಿರುವಲ್ಲ ಕಡಪ್ಪು ವಲಿಯಪರಂಬಿಲ್ ತೈಕಡವಿಲ್ ಶೋನ್ ಅಬ್ರಹಾಂ ಸಾವಿಗೀಡಾದರು. ಇದರೊಂದಿಗೆ ನ್ಯೂಯೋರ್ಕ್ನಲ್ಲಿ ಸಾವಿಗೀಡಾದ ಕೇರಳೀಯರ ಸಂಖ್ಯೆ ನಾಲ್ಕಕ್ಕೇರಿದೆ.