Tuesday, October 20, 2020
Tuesday, October 20, 2020

Latest Posts

ಆಯುಧ ಪೂಜೆಗೆ ವಿಧಾನಸೌಧ, ವಿಕಾಸಸೌಧದಲ್ಲಿ ರಸಾಯನಿಕಯುಕ್ತ ಬಣ್ಣ ಬಳಕೆಗೆ ನಿಷೇಧ

ಮಂಗಳೂರು: ಆಯುಧ ಪೂಜೆ ಹೆಸರಿನಲ್ಲಿ ಬೆಂಗಳೂರಿನ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡ, ಎಂಎಸ್ ಬಿಲ್ದಿಂಗ್‌ನಲ್ಲಿ ರಸಾಯನಿಕಯುಕ್ತ ಬಣ್ಣಗಳನ್ನು ಬಳಸಿದ ಕುಂಬಳಕಾಯಿ ಒಡೆಯುವುದು, ರಂಗೋಲಿ ಬರೆಯುವುದು ಮಾಡಿದರೆ ಅಂತಹ ಇಲಾಖೆಯ ಮುಖ್ಯಸ್ಥರನ್ನೇ ಹೊಣೆಗಾರರನ್ನಾಗಿ...

ಅ.24ರಂದು ರಾತ್ರಿ ಕೊಲ್ಲೂರು ದೇವಳದಲ್ಲಿ ರಥೋತ್ಸವ: ಈ ಬಾರಿ ಅರ್ಚಕರು, ಪುರೋಹಿತರು, ಸಿಬ್ಬಂದಿಗೆ ಮಾತ್ರ ಅವಕಾಶ

ಉಡುಪಿ: ಶರನ್ನವರಾತ್ರಿಯ ಪರ್ವ ಕಾಲದಲ್ಲಿ ಮಹಾನವಮಿಯಾದ ಅ.24ರಂದು ರಾತ್ರಿ 10.30ಕ್ಕೆ ಕೊಲ್ಲೂರು ಶ್ರೀಮೂಕಾಂಬಿಕಾ ದೇವಳದಲ್ಲಿ ರಥೋತ್ಸವ ಜರಗಲಿದೆ. ರಥೋತ್ಸವಕ್ಕೆ ದೇವಸ್ಥಾನದ ಆವರಣದೊಳಗೆ ದೇವಸ್ಥಾನದ ಅರ್ಚಕರು, ಪುರೋಹಿತರು, ಸಿಬ್ಬಂದಿಗೆ ಮಾತ್ರ ಅವಕಾಶವಿದೆ. ಆದ್ದರಿಂದ ಕೊರೋನಾ ವೈರಸ್...

ಕೇರಳದಲ್ಲಿ ಮಂಗಳವಾರ 7375 ಮಂದಿ ಗುಣಮುಖ: 6591 ಜನರಿಗೆ ಕೊರೋನಾ ಸೋಂಕು

ಕಾಸರಗೋಡು: ಕೇರಳದಲ್ಲಿ ಮಂಗಳವಾರ 6591 ಮಂದಿಗೆ ಕೋವಿಡ್ ದೃಢಪಟ್ಟಿದೆ‌. ಕಾಸರಗೋಡು ಜಿಲ್ಲೆಯಲ್ಲಿ 145 ಮಂದಿಗೆ ಸೋಂಕು ತಗಲಿದೆ. ರಾಜ್ಯದಲ್ಲಿ 5771 ಮಂದಿಗೆ ಸಂಪರ್ಕ ಮೂಲಕ ಸೋಂಕು ಬಾಧಿಸಿದೆ. ತೃಶೂರು 896 ( ಸಂಪರ್ಕ -...

ಕೊರೋನಾಗೆ ಗ್ಲೆನ್ಮಾರ್ಕ್ ಫ್ಯಾಬಿಫ್ಲೂ ಔಷಧಿ : ಶೇ.೮೮ರಷ್ಟು ಪ್ರಾಯೋಗಿಕ ಪರೀಕ್ಷೆಯಲ್ಲಿ ವೈದ್ಯಕೀಯ ಸುಧಾರಣೆ

ಬೆಂಗಳೂರು: ಕೊರೋನಾ ಸೋಂಕಿಗೆ ದೇಶದಲ್ಲಿ ಮೊದಲ ಮೌಖಿಕ ಅನುಮೋದನೆ ಪಡೆದ ಫ್ಯಾಬಿಫ್ಲೂ ಔಷಧಿಯನ್ನು ಗ್ಲೆನ್ ಮಾರ್ಕ್ ಫಾರ್ಮಾಸಿಟಿಕಲ್ಸ್ ಸಂಸ್ಥೆ ಅಭಿವೃದ್ಧಿ ಪಡಿಸಿದ್ದು, ಶೇ.೮೮ರಷ್ಟು ಪ್ರಾಯೋಗಿಕ ಪರೀಕ್ಷೆಯಲ್ಲಿ ವೈದ್ಯಕೀಯ ಸುಧಾರಣೆ ಕಂಡುಬಂದಿದೆ.
ಕೊರೋನಾ ಸೋಂಕಿತ ವ್ಯಕ್ತಿಗಳಿಗಾಗಿಯೇ ಸಿದ್ಧಪಡಿಸಿದ ಫ್ಯಾಬಿಫ್ಲೂ ಔಷಧಿಯು ಭಾರತದ ಔಷಧಿ ನಿಯಂತ್ರಣ ಮಂಡಳಿಯಿಂದ(ಡಿಸಿಜಿಐ) ಉತ್ಪಾದನೆ ಹಾಗೂ ಮಾರುಕಟ್ಟೆಗಾಗಿ ಅನುಮೋದನೆ ಪಡೆದುಕೊಂಡಿದ್ದು, ದೇಶದಲ್ಲಿಯೇ ಮೊದಲ ಬಾರಿಗೆ ಮೌಖಿಕ ಅನುಮೋದನೆ ಪಡೆದುಕೊಂಡ ಔಷಧಿ ಇದಾಗಿದೆ.
ಎಂಟು ತಿಂಗಳಿಂದ ಪರೀಕ್ಷೆ: ಕೊರೋನಾ ಸೋಂಕು ಪ್ರಕರಣಗಳು ಹಂತ ಹಂತವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ಲೇನ್ ಮಾರ್ಕ್ ಕಳೆದ ತಿಂಗಳು ಆಂಟಿ ವೈರಲ್‌ಗಳಾದ ಉಮಿಫೆನೋವಿರ್ ಹಾಗೂ ಫ್ಯಾಬಿಫ್ಲೂ ಔಷಧಿಯನ್ನು ಭಾರತದಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಸುವುದಾಗಿ ತಿಳಿಸಿತ್ತು.
ಅದರಂತೆ ಮೂರನೇ ಹಂತದ ಪ್ರಯೋಗದಲ್ಲಿ ೨೦ರಿಂದ ೯೦ವರ್ಷದ ಕೊರೋನಾ ಸೋಂಕಿತ ವ್ಯಕ್ತಿಗಳ ಮೇಲೆ ಪ್ರಯೋಗ ನಡೆಸಿದ ಸಂಸ್ಥೆ, ಭಾರೀ ಪ್ರಮಾಣದಲ್ಲಿ ಚೇತರಿಕೆ ಕಂಡುಬಂದಿದ್ದು, ಔಷಧಿ ಉತ್ತಮ ಪರಿಣಾಮ ನೀಡಿದೆ. ಮಾತ್ರವಲ್ಲದೆ ಔಷಧಿಯು ಮಧುಮೇಹ, ಹೃದಯ ಸಂಬಂಧಿ ಕಾಯಿಲೆ ಇದ್ದ ವ್ಯಕ್ತಿಗಳಿಗೂ ಪರಿಣಾಮಕಾರಿಯಾಗಲಿದೆ.
ನಾಲ್ಕು ದಿನದಲ್ಲೇ ರೋಗಿ ಚೇತರಿಕೆ: ನಾಲ್ಕು ದಿನದಲ್ಲಿ ಸೋಂಕಿತ ವ್ಯಕ್ತಿ ಚೇತರಿಸಿಕೊಳ್ಳುವಂತೆ ಮಾಡಲಿದೆ. ಈ ಔಷಧಿಯು ಟ್ಯಾಬ್ಲೆಟ್ ಪ್ರಿಸ್ಕ್ರಿಪ್ಶನ್ ಆಧಾರವಾಗಿ ಲಭ್ಯವಾಗಲಿದೆ. ಈ ಔಷಧಿ ಬಳಕೆಯನ್ನು ಎಲ್ಲಾ ಆಸ್ಪತ್ರೆಗಳಲ್ಲೂ ಬಳಕೆ ಮಾಡುವುದರಿಂದ ಇನ್ನೂ ಕೊರೋನಾ ಬಂತು ಎಂದು ಯಾರೂ ಕೂಡ ಆತಂಕ ಪಡಬೇಕಾಗಿಲ್ಲ. ಆದರೂ, ಕೂಡ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದನ್ನು ಮಾತ್ರ ಮರೆಯಬೇಡಿ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Latest Posts

ಆಯುಧ ಪೂಜೆಗೆ ವಿಧಾನಸೌಧ, ವಿಕಾಸಸೌಧದಲ್ಲಿ ರಸಾಯನಿಕಯುಕ್ತ ಬಣ್ಣ ಬಳಕೆಗೆ ನಿಷೇಧ

ಮಂಗಳೂರು: ಆಯುಧ ಪೂಜೆ ಹೆಸರಿನಲ್ಲಿ ಬೆಂಗಳೂರಿನ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡ, ಎಂಎಸ್ ಬಿಲ್ದಿಂಗ್‌ನಲ್ಲಿ ರಸಾಯನಿಕಯುಕ್ತ ಬಣ್ಣಗಳನ್ನು ಬಳಸಿದ ಕುಂಬಳಕಾಯಿ ಒಡೆಯುವುದು, ರಂಗೋಲಿ ಬರೆಯುವುದು ಮಾಡಿದರೆ ಅಂತಹ ಇಲಾಖೆಯ ಮುಖ್ಯಸ್ಥರನ್ನೇ ಹೊಣೆಗಾರರನ್ನಾಗಿ...

ಅ.24ರಂದು ರಾತ್ರಿ ಕೊಲ್ಲೂರು ದೇವಳದಲ್ಲಿ ರಥೋತ್ಸವ: ಈ ಬಾರಿ ಅರ್ಚಕರು, ಪುರೋಹಿತರು, ಸಿಬ್ಬಂದಿಗೆ ಮಾತ್ರ ಅವಕಾಶ

ಉಡುಪಿ: ಶರನ್ನವರಾತ್ರಿಯ ಪರ್ವ ಕಾಲದಲ್ಲಿ ಮಹಾನವಮಿಯಾದ ಅ.24ರಂದು ರಾತ್ರಿ 10.30ಕ್ಕೆ ಕೊಲ್ಲೂರು ಶ್ರೀಮೂಕಾಂಬಿಕಾ ದೇವಳದಲ್ಲಿ ರಥೋತ್ಸವ ಜರಗಲಿದೆ. ರಥೋತ್ಸವಕ್ಕೆ ದೇವಸ್ಥಾನದ ಆವರಣದೊಳಗೆ ದೇವಸ್ಥಾನದ ಅರ್ಚಕರು, ಪುರೋಹಿತರು, ಸಿಬ್ಬಂದಿಗೆ ಮಾತ್ರ ಅವಕಾಶವಿದೆ. ಆದ್ದರಿಂದ ಕೊರೋನಾ ವೈರಸ್...

ಕೇರಳದಲ್ಲಿ ಮಂಗಳವಾರ 7375 ಮಂದಿ ಗುಣಮುಖ: 6591 ಜನರಿಗೆ ಕೊರೋನಾ ಸೋಂಕು

ಕಾಸರಗೋಡು: ಕೇರಳದಲ್ಲಿ ಮಂಗಳವಾರ 6591 ಮಂದಿಗೆ ಕೋವಿಡ್ ದೃಢಪಟ್ಟಿದೆ‌. ಕಾಸರಗೋಡು ಜಿಲ್ಲೆಯಲ್ಲಿ 145 ಮಂದಿಗೆ ಸೋಂಕು ತಗಲಿದೆ. ರಾಜ್ಯದಲ್ಲಿ 5771 ಮಂದಿಗೆ ಸಂಪರ್ಕ ಮೂಲಕ ಸೋಂಕು ಬಾಧಿಸಿದೆ. ತೃಶೂರು 896 ( ಸಂಪರ್ಕ -...

ಶಿಖರ್ ಧವನ್ ಅಜೇಯ ಶತಕ: ಪಂಜಾಬ್ ಗೆ 165 ರನ್ ಗಳ ಗುರಿ

ದಿಲ್ಲಿ: ಪಂಜಾಬ್ ವಿರುದ್ಧ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​​ನ ಶಿಖರ್ ಧವನ್, ಎದುರಾಳಿ ಬೌಲರ್​ಗಳ ವಿರುದ್ಧ ಭರ್ಜರಿ ಶತಕ ಸಿಡಿಸಿದ್ದಾರೆ. ಒಟ್ಟು 57 ಬಾಲ್​ಗಳನ್ನ ಎದುರಿಸಿರುವ ಧವನ್ ಮೂರು ಸಿಕ್ಸರ್ ಹಾಗೂ 12 ಬೌಂಡರಿಗಳನ್ನ...

Don't Miss

ಆಯುಧ ಪೂಜೆಗೆ ವಿಧಾನಸೌಧ, ವಿಕಾಸಸೌಧದಲ್ಲಿ ರಸಾಯನಿಕಯುಕ್ತ ಬಣ್ಣ ಬಳಕೆಗೆ ನಿಷೇಧ

ಮಂಗಳೂರು: ಆಯುಧ ಪೂಜೆ ಹೆಸರಿನಲ್ಲಿ ಬೆಂಗಳೂರಿನ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡ, ಎಂಎಸ್ ಬಿಲ್ದಿಂಗ್‌ನಲ್ಲಿ ರಸಾಯನಿಕಯುಕ್ತ ಬಣ್ಣಗಳನ್ನು ಬಳಸಿದ ಕುಂಬಳಕಾಯಿ ಒಡೆಯುವುದು, ರಂಗೋಲಿ ಬರೆಯುವುದು ಮಾಡಿದರೆ ಅಂತಹ ಇಲಾಖೆಯ ಮುಖ್ಯಸ್ಥರನ್ನೇ ಹೊಣೆಗಾರರನ್ನಾಗಿ...

ಅ.24ರಂದು ರಾತ್ರಿ ಕೊಲ್ಲೂರು ದೇವಳದಲ್ಲಿ ರಥೋತ್ಸವ: ಈ ಬಾರಿ ಅರ್ಚಕರು, ಪುರೋಹಿತರು, ಸಿಬ್ಬಂದಿಗೆ ಮಾತ್ರ ಅವಕಾಶ

ಉಡುಪಿ: ಶರನ್ನವರಾತ್ರಿಯ ಪರ್ವ ಕಾಲದಲ್ಲಿ ಮಹಾನವಮಿಯಾದ ಅ.24ರಂದು ರಾತ್ರಿ 10.30ಕ್ಕೆ ಕೊಲ್ಲೂರು ಶ್ರೀಮೂಕಾಂಬಿಕಾ ದೇವಳದಲ್ಲಿ ರಥೋತ್ಸವ ಜರಗಲಿದೆ. ರಥೋತ್ಸವಕ್ಕೆ ದೇವಸ್ಥಾನದ ಆವರಣದೊಳಗೆ ದೇವಸ್ಥಾನದ ಅರ್ಚಕರು, ಪುರೋಹಿತರು, ಸಿಬ್ಬಂದಿಗೆ ಮಾತ್ರ ಅವಕಾಶವಿದೆ. ಆದ್ದರಿಂದ ಕೊರೋನಾ ವೈರಸ್...

ಕೇರಳದಲ್ಲಿ ಮಂಗಳವಾರ 7375 ಮಂದಿ ಗುಣಮುಖ: 6591 ಜನರಿಗೆ ಕೊರೋನಾ ಸೋಂಕು

ಕಾಸರಗೋಡು: ಕೇರಳದಲ್ಲಿ ಮಂಗಳವಾರ 6591 ಮಂದಿಗೆ ಕೋವಿಡ್ ದೃಢಪಟ್ಟಿದೆ‌. ಕಾಸರಗೋಡು ಜಿಲ್ಲೆಯಲ್ಲಿ 145 ಮಂದಿಗೆ ಸೋಂಕು ತಗಲಿದೆ. ರಾಜ್ಯದಲ್ಲಿ 5771 ಮಂದಿಗೆ ಸಂಪರ್ಕ ಮೂಲಕ ಸೋಂಕು ಬಾಧಿಸಿದೆ. ತೃಶೂರು 896 ( ಸಂಪರ್ಕ -...
error: Content is protected !!