Sunday, August 14, 2022

Latest Posts

ಕೊರೋನಾದಿಂದ ಸಿದ್ದರಾಮಯ್ಯ ಗುಣಮುಖ: ಇಂದು ಸಂಜೆ ಡಿಸ್ಚಾರ್ಜ್

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಕೊರೋನಾದಿಂದ ಗುಣಮುಖರಾಗಿದ್ದು, ಇಂದು ಸಂಜೆ ಡಿಸ್ಚಾರ್ಜ್ ಆಗಲಿದ್ದಾರೆ.
ಕೊರೋನಾ ಲಕ್ಷಣಗಳು ಕಂಡುಬಂದಂತೆ ಸಿದ್ದರಾಮಯ್ಯ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಕೊರೋನಾ ಜೊತೆಗೆ ಬೇರೆ ಆರೋಗ್ಯ ಸಮಸ್ಯೆಗಳೂ ಇವರಿಗೆ ಇದ್ದವು. ಸೂಕ್ತ ಚಿಕಿತ್ಸೆ ಪಡೆದ ಸಿದ್ದರಾಮಯ್ಯ ಇದೀಗ ಕೊರೋನಾ ಮುಕ್ತರಾಗಿದ್ದಾರೆ. ಎರಡು ಬಾರಿ ಗಂಟಲು ದ್ರವ ಪರೀಕ್ಷಿಸಿ ವರದಿ ನೆಗೆಟಿವ್ ಬಂದ ನಂತರ ಸಿದ್ದರಾಮಯ್ಯರನ್ನು ಡಿಸ್ಚಾರ್ಜ್ ಮಾಡಲಾಗುತ್ತಿದೆ. ಒಂದು ವಾರದ ಹಿಂದೆ ಸಿದ್ದರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss