Saturday, June 25, 2022

Latest Posts

ಕೊರೋನಾ ಅನ್‌ಲಾಕ್ 5.0: ಜನವರಿ ಅಂತ್ಯದವರೆಗೆ ವಿಸ್ತರಿಸಿ ಆದೇಶ ನೀಡಿದ ಕೇಂದ್ರ

ಹೊಸ ದಿಗಂತ ಆನ್‌ಲೈನ್ ಡೆಸ್ಕ್:

ಜಾಗತಿಕ ಭಯೋತ್ಪಾದಕ ಕೊರೋನಾ ಸೋಂಕಿಗೆ ಮೂಗುದಾರ ಹಾಕಲು ಪಣತೊಟ್ಟಿರುವ ಕೇಂದ್ರ ಸರಕಾರ, ಈಗಿರುವ ಅನ್ ಲಾಕ್ ಮಾರ್ಗಸೂಚಿಯನ್ನು ಜ.31ರವರೆಗೆ ವಿಸ್ತರಣೆ ಮಾಡಿ ಆದೇಶಿಸಿದೆ.
ಈಗಿರುವ 5.0 ಮಾರ್ಗಸೂಚಿ ಡಿಸೆಂಬರ್ 31ಕ್ಕೆ ಮುಕ್ತಾಯಗೊಳ್ಳುತ್ತದೆ. ಆದರೆ ದೇಶದಲ್ಲಿ ಕೊರೋನಾ ಬೆನ್ನಿಗೇ ಸೂಪರ್ ಸ್ಪೀಡ್ ಕೊರೋನಾ ಭಯ ಹೆಚ್ಚುತ್ತಿರುವುದರಿಂದ ದೇ ಮಾರ್ಗಸೂಚಿಯನ್ನು 2021ರ ಜನವರಿ 31ರವರೆಗೆ ವಿಸ್ತರಣೆ ಮಾಡಿ ಕೇಂದ್ರ ಗೃಹ ಸಚಿವಾಲಯವು ಆದೇಶ ನೀಡಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss