ಕೊರೋನಾ ಕುರಿತು ಗಂಗೂಲಿ ವ್ಯಾಖ್ಯೆ: ಕೇರ್‌ಫುಲ್ ಬ್ಯಾಟಿಂಗ್ ಆಡಿದ್ರೆ ಮ್ಯಾಚ್ ಗೆಲ್ತೇವೆ…  

0
106
ಹೊಸದಿಲ್ಲಿ: ಭಾರತವಿಂದು ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಕ್ರಿಕೆಟ್ ಆಡುತ್ತಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕೊರೋನಾ ಕುರಿತು ಮಾರ್ಮಿಕವಾಗಿ ಹೇಳಿದ್ದಾರೆ.
  ಕೊರೋನಾ ಸೋಂಕು ವಿಚಾರದಲ್ಲಿ ಗಂಗೂಲಿ,  ಕ್ರಿಕೆಟ್ ಭಾಷೆಯಲ್ಲಿ ವ್ಯಾಖ್ಯಾನಿಸಿದ್ದು ಪಿಚ್ ಈಗ  ತಿರುವು ಪಡೆದುಕೊಳ್ಳುತ್ತಿದೆ. ಪಂದ್ಯ  ಗೆಲ್ಲಬೇಕಾದರೆ  ಬಹಳ ಎಚ್ಚರಿಕೆ  ಬೇಕು.  ವಿಕೆಟ್ ಕಡೆ   ಬರುವ  ಬಾಲ್  ಬಹಳ  ತೀಕ್ಷ್ಣ ವಾಗಿವೆ. ಸ್ಪಿನ್ ಕೂಡಾ ಜೋರಾಗಿದೆ. ಇಂತಹ  ಸಮಯದಲ್ಲಿ  ವಿಕೆಟ್   ಉರುಳದೆ   ಪ್ರತಿಯೊಂದು  ಬಾಲ್ ಅನ್ನು  ಗಮನಿಸಿ  ಆಟವಾಡಬೇಕಿದೆ ಎಂದು ಅವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here