spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, December 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕೊರೋನಾ ಜನ್ಮಸ್ಥಾನದಲ್ಲಿ ಒಂದೇ ದಿನದಲ್ಲಿ 57 ಮಂದಿಗೆ ಪಾಸಿಟಿವ್: ಬೆಚ್ಚಿಬಿದ್ದ ಚೀನಾ ಸರಕಾರ!

- Advertisement -Nitte

ಬೀಜಿಂಗ್: ಕೊರೋನಾ ಮಹಾ ಮಾರಿಯ ಜನ್ಮಸ್ಥಾನ ಚೀನಾದಲ್ಲಿ ಒಂದೇ ದಿನ 57 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ತುಸು ನೆಮ್ಮದಿಯಲ್ಲಿದ್ದ ಸರಕಾರವನ್ನು ಬೆಚ್ಚಿಬೀಳಿಸಿದೆ.
ಚೀನಾ ದಲ್ಲಿ ಏಪ್ರಿಲ್ ಬಳಿಕ ಕೊರೊನಾ ಸೋಂಕುಗಳ ಸಂಖ್ಯೆ ಇಳಿಮುಖವಾಗಿತ್ತು. ನಿಧಾನವಾಗಿ ಜನಜೀವನ ಸಹಜ ಸ್ಥಿತಿಗೆ ಮರಳಲು ಆರಂಭವಾಗಿತು. ಆದರೆ ಈಗ ಒಂದೇ ದಿನದಲ್ಲಿ 57 ಹೊಸ ಪ್ರಕರಣ ಪತ್ತೆಯಾಗಿರುವುದು ಜನತೆಯ ನೆಮ್ಮದಿ ಕೆಡಿಸಿದೆ. ಹೊಸ 57 ಹೊಸ ಪ್ರಕರಣಗಳ ಪೈಕಿ 37 ಪ್ರಕರಣಗಳು ಚೀನಾದಲ್ಲೇ ವರದಿಯಾಗಿದ್ದರೆ, ಉಳಿದ 20 ಪ್ರಕರಣಗಳು ವಿದೇಶಗಳಿಂದ ಆಗಮಿಸಿದ್ದ ಚೀನೀಯರಲ್ಲಿ ಪತ್ತೆಯಾಗಿದೆ. ಚೀನಾದಲ್ಲಿ ಸದ್ಯ 83,132 ಕೊರೋನಾ ಸೋಂಕಿತರಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss