Monday, August 8, 2022

Latest Posts

ಕೊರೋನಾ ತಡೆಯಲು ಜನರೇ ಎಚ್ಚೆತ್ತುಕೊಳ್ಳಬೇಕು: ಕಮಲ್ ಪಂಥ್

ಬೆಂಗಳೂರು: ಕೊರೋನಾ ತಡೆಯಲು ನಾವು ಎಷ್ಟೇ ಶತಪ್ರಯತ್ನ ಮಾಡಿದರೂ ಜನರ ಸಹಾಕಾರ ಇಲ್ಲದೆ ಏನೂ ಆಗುವುದಿಲ್ಲ, ಪ್ರತಿಯೊಬ್ಬರೂ ಸಾಮೂಹಿಕ ಜಾಗೃತಿ ಮೂಡಿಸಿ ಕೊರೋನಾ ತೊಲಗಿಸಿ ಎಂದು ಪೊಲೀಸ್ ಕಮಿಷನರ್ ಕಮಲ್ ಪಂಥ್ ಹೇಳಿದರು.
ಪೊಲೀಸರು ಎಲ್ಲರಂತೆಯೇ, ಅವರು ಕೊರೋನಾಗೆ ಹೆದರದೆ ಎಲ್ಲರ ರಕ್ಷಣೆಗೆ ನಿಂತಿದ್ದಾರೆ. ಅವರಿಗೆ ಸಾಕಷ್ಟು ಒತ್ತಡ ಇದೆ. ನೀವೇ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಿ. ಒಬ್ಬರು ಒಬ್ಬರಿಗೆ ಜಾಗೃತಿ ನೀಡಿದರೆ ಅವರು ಇನ್ನೊಬ್ಬರಿಗೆ ನೀಡುತ್ತಾರೆ. ಸಾಮಾಜಿಕ ಜಾಲತಾಣಗಳನ್ನು ಜಾಗೃತಿಗಾಗಿ ಬಳಸಿ ಎಂದಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss