ಕೊರೋನಾ ಭೀತಿಗೆ ಸಚಿವರ, ಶಾಸಕರ ಶೇ.75ರಷ್ಟು ವೇತನ ಕಡಿತಗೊಳಿಸಿದ ತೆಲಂಗಾಣ ಸರ್ಕಾರ

0
94

ತೆಲಂಗಾಣ: ಕೊರೋನಾ ವೈರಸ್ ನಿಂದಾಗಿ  ರಾಜ್ಯದ ಜನತೆ ಸಂಕಷ್ಟದಲ್ಲಿರುವ ಹಿನ್ನಲೆ ರಾಜ್ಯ ಸರ್ಕಾರದ ಮುಖ್ಯಮಂತ್ರಿ, ಸಚಿವರು ಸೇರಿದಂತೆ ಶಾಸಕರ ಶೇ.75 ರಷ್ಟು ವೇತನವನ್ನು ಕಡಿತಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಕೆ. ಚಂದ್ರ ಶೇಖರ್ ರಾವ್ ತಿಳಿಸಿದ್ದಾರೆ.

ರಾಜ್ಯದ ರಸ್ತೆ ಸಾರಿಗೆ ಸಂಸ್ಥೆ, ಐಎಎಸ್, ಐಪಿಎಸ್ ಮತ್ತು ಐಎಫ್ ಎಸ್ ಗಳ ಶೇ.60ರಷ್ಟು ವೇತನ ಕಡಿತ ಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಈ ಕುರಿತು ತೆಲಂಗಾಣ ಮುಖ್ಯಮಂತ್ರಿ ಕಚೇರಿ ಟ್ವಿಟರ್ ನಲ್ಲಿ ಟ್ವೀಟ್ ನಲ್ಲಿ ತಿಳಿಸಿದೆ

 

LEAVE A REPLY

Please enter your comment!
Please enter your name here