Wednesday, August 10, 2022

Latest Posts

ಕೊರೋನಾ ಭೀತಿ: ಆರು ತಿಂಗಳಿನಿಂದ ಮುಚ್ಚಿದ್ದ ಕೆ.ಆರ್. ಮಾರುಕಟ್ಟೆ ಇದೀಗ ಓಪನ್

ಬೆಂಗಳೂರು: ಕೊರೋನಾದಿಂದಾಗಿ ಅತಿ ಜನಸಂದಣೆ ಇರುತ್ತಿದ್ದ ಕೆ.ಆರ್. ಮಾರ್ಕೆಟ್ ಮುಚ್ಚಲಾಗಿದ್ದು, ಇದೀಗ ಸೆ.1 ರಿಂದ ಮತ್ತೆ ಓಪನ್ ಆಗಲಿದೆ.
ಬೆಂಗಳೂರಿನಲ್ಲಿ ಇದು ಪ್ರಮುಖ ಮಾರುಕಟ್ಟೆ ಆಗಿದ್ದು, ಇದರಿಂದ ರೈತರಿಗೆ, ವ್ಯಾಪಾರಿಗಳಿಗೆ ಅನುಕೂಲವಾಗಿದೆ. ಆರು ತಿಂಗಳಿನಿಂದ ಮುಚ್ಚಿದ್ದ ಮಾರುಕಟ್ಟೆ ಇದೀಗ ತೆರೆಯಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss