Latest Posts

ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಸೀಲ್ ಡೌನ್: 42 ಮಂದಿ ಪತ್ರಕರ್ತರಿಗೆ ಕ್ವಾರಂಟೈನ್

ಮೈಸೂರು: ವಿಪಕ್ಷ ನಾಯಕರಾದ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯರಿಗೆ ಮಹಾಮಾರಿ ಕೊರೋನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಭವನವನ್ನು ಸೀಲ್ ಡೌನ್ ಮಾಡಲಾಗಿದೆ. ಸೋಂಕು ನಿವಾರಕ ಔಷಧಿ ಸಿಂಪಡಣೆ ಮಾಡಲಾಗುತ್ತಿದೆ. ಜುಲೈ 30ರಂದು...

ಸುಶಾಂತ್ ಕೇಸ್ ತನಿಖೆಯಲ್ಲಿ ಮುಂಬೈ ಪೊಲೀಸರ ಹಿಂದೇಟು..! ಬಿಹಾರ ಡಿಜಿಪಿ ಗುಪ್ತೇಶ್ವರ ಪಾಂಡೆ ಆರೋಪ?

ನಟ  ಸುಶಾಂತ್ ಸಿಂಗ್  ರಜಪೂತ್  ಸಾವಿನ  ಪ್ರಕರಣ  ದಿನದಿಂದ  ದಿನಕ್ಕೆ   ತೀವ್ರ  ಸ್ವರೂಪ  ಪಡೆದುಕೊಳ್ಳುತ್ತಿದೆ. . ಈ ಹೈ ಪ್ರೊಫೈಲ್ ಕೇಸ್ನಲ್ಲಿ ಅನೇಕರ ಹೆಸರು ಕೇಳಿಬಂದಿದೆ. ಹಾಗಾಗಿ ಮುಂಬೈ ಪೊಲೀಸರು ಸರಿಯಾಗಿ ತನಿಖೆ ನಡೆಸಿದ್ದಾರೋ...

ಶಾಲ್ಮಲೆಯ ಕೆಂಬಣ್ಣದ ಒಡಲಲ್ಲಿ ಕರಿಗಪ್ಪು ಲಿಂಗಗಳು: ವರ್ಣನೆಗೆ ನಿಲುಕ ಸೊಬಗಿನ ಸಹಸ್ರಲಿಂಗ

ಹಸಿರು ಹೊದಿಕೆಯ ಪಕ್ಕಕ್ಕೆ ಮಗ್ಗಿಲಾಗಿ ಶಾಂತ ಚಿತ್ತದಲಿ ಹೆಜ್ಜೆ ಹೆಜ್ಜೆಗೂ ಸಿಗುವ ಶಿವನಿಗೆ ಜಲಾಭಿಷೇಕ ಮಾಡಿ ತನ್ನ ಕಾಯಕ ಮುಗಿಯಿತೆಂದು ಗಮ್ಯ ಸ್ಥಳಕ್ಕೆ ಹೆಜ್ಜೆ ಹಾಕುವ ಶಾಲ್ಮಲಾ ನದಿ. ಮೇಘರಾಜ ನೀರಾಗಿ ಧರೆಗಿಳಿದಾಗ...

ಕೊರೋನಾ ಭೀತಿ| ಎಲ್ಲಾ ವಿಶ್ವವಿದ್ಯಾಲಯಗಳ ಪರೀಕ್ಷೆ ರದ್ದುಗೊಳಿಸಿದ ದೆಹಲಿ ಸರ್ಕಾರ

sharing is caring...!

ನವದೆಹಲಿ: ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ವಿಶ್ವವಿದ್ಯಾಲಯದ ಸೆಮಿಸ್ಟರ್ ಮತ್ತು ಅಂತಿಮ ಪರೀಕ್ಷೆಗಳನ್ನು ರದ್ದುಗೊಳಿಸಲು ದೆಹಲಿ ಸರ್ಕಾರ ನಿರ್ಧರಿಸಿದೆ ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ತಿಳಿಸಿದ್ದಾರೆ.
ವಿಶ್ವವಿದ್ಯಾಲಯಗಳು ಮೌಲ್ಯಮಾಪನಗಳ ಆಧಾರದ ಮೇಲೆ ಮುಂದಿನ ವರ್ಷ ಅಥವಾ ಸೆಮಿಸ್ಟರ್‌ಗೆ ವಿದ್ಯಾರ್ಥಿಗಳಿಗೆ ಬಡ್ತಿ ನೀಡಲು ಅದಕ್ಕೆ ಅನುಗುಣವಾಗಿ ಪದವಿಗಳನ್ನು ನೀಡಲು ವಿಶ್ವವಿದ್ಯಾಲಯಗಳಿಗೆ ತಿಳಿಸಲಾಗಿದೆ. ಈ ಸಂಕೀರ್ಣ ಕಾಲಘಟ್ಟದಲ್ಲಿ ಪರೀಕ್ಷೆಗಳನ್ನು ನಡೆಸುವುದು ಕಷ್ಟಕರವಾದ ಸಂಗತಿಯಾಗಿದೆ ಎಂದರು.
ಕೊರೋನಾ ಕಾರಣದಿಂದಾಗಿ ತರಗತಿಗಳಲ್ಲಿನ ಅಡೆತಡೆಯಿಂದಾಗಿ ಲ್ಯಾಬ್‌ಗಳು, ಗ್ರಂಥಾಲಯಗಳು, ಪ್ರಾಯೋಗಿಕ ಪರೀಕ್ಷೆಗಳು ಕ್ಷೇತ್ರ ಸಂಶೋಧನೆ ಎಲ್ಲವೂ ನಿಂತುಹೋಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ನಷ್ಟವಾಗಿದೆ,  ಹಾಗಾಗಿ ಅಂತಿಮ ವರ್ಷ ಸೇರಿದಂತೆ  ಎಲ್ಲಾ ಟರ್ಮಿನಲ್ ಪರೀಕ್ಷೆಗಳು, ಸೆಮಿಸ್ಟರ್ ಪರೀಕ್ಷೆಗಳನ್ನು ರದ್ದುಗೊಳಿಸಲು ಸರ್ಕಾರ ನಿರ್ಧರಿಸಿದೆ.
ಕೆಲವು ಅಭೂತಪೂರ್ವ ಸಮಯಗಳಿಗೆ ಅಭೂತಪೂರ್ವ ನಿರ್ಧಾರಗಳು ಬೇಕಾಗುತ್ತವೆ ಎಂದು ಸಿಸೋಡಿಯಾ ಹೇಳಿದರು.

Latest Posts

ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಸೀಲ್ ಡೌನ್: 42 ಮಂದಿ ಪತ್ರಕರ್ತರಿಗೆ ಕ್ವಾರಂಟೈನ್

ಮೈಸೂರು: ವಿಪಕ್ಷ ನಾಯಕರಾದ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯರಿಗೆ ಮಹಾಮಾರಿ ಕೊರೋನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಭವನವನ್ನು ಸೀಲ್ ಡೌನ್ ಮಾಡಲಾಗಿದೆ. ಸೋಂಕು ನಿವಾರಕ ಔಷಧಿ ಸಿಂಪಡಣೆ ಮಾಡಲಾಗುತ್ತಿದೆ. ಜುಲೈ 30ರಂದು...

ಸುಶಾಂತ್ ಕೇಸ್ ತನಿಖೆಯಲ್ಲಿ ಮುಂಬೈ ಪೊಲೀಸರ ಹಿಂದೇಟು..! ಬಿಹಾರ ಡಿಜಿಪಿ ಗುಪ್ತೇಶ್ವರ ಪಾಂಡೆ ಆರೋಪ?

ನಟ  ಸುಶಾಂತ್ ಸಿಂಗ್  ರಜಪೂತ್  ಸಾವಿನ  ಪ್ರಕರಣ  ದಿನದಿಂದ  ದಿನಕ್ಕೆ   ತೀವ್ರ  ಸ್ವರೂಪ  ಪಡೆದುಕೊಳ್ಳುತ್ತಿದೆ. . ಈ ಹೈ ಪ್ರೊಫೈಲ್ ಕೇಸ್ನಲ್ಲಿ ಅನೇಕರ ಹೆಸರು ಕೇಳಿಬಂದಿದೆ. ಹಾಗಾಗಿ ಮುಂಬೈ ಪೊಲೀಸರು ಸರಿಯಾಗಿ ತನಿಖೆ ನಡೆಸಿದ್ದಾರೋ...

ಶಾಲ್ಮಲೆಯ ಕೆಂಬಣ್ಣದ ಒಡಲಲ್ಲಿ ಕರಿಗಪ್ಪು ಲಿಂಗಗಳು: ವರ್ಣನೆಗೆ ನಿಲುಕ ಸೊಬಗಿನ ಸಹಸ್ರಲಿಂಗ

ಹಸಿರು ಹೊದಿಕೆಯ ಪಕ್ಕಕ್ಕೆ ಮಗ್ಗಿಲಾಗಿ ಶಾಂತ ಚಿತ್ತದಲಿ ಹೆಜ್ಜೆ ಹೆಜ್ಜೆಗೂ ಸಿಗುವ ಶಿವನಿಗೆ ಜಲಾಭಿಷೇಕ ಮಾಡಿ ತನ್ನ ಕಾಯಕ ಮುಗಿಯಿತೆಂದು ಗಮ್ಯ ಸ್ಥಳಕ್ಕೆ ಹೆಜ್ಜೆ ಹಾಕುವ ಶಾಲ್ಮಲಾ ನದಿ. ಮೇಘರಾಜ ನೀರಾಗಿ ಧರೆಗಿಳಿದಾಗ...

ರಾಮ ಜನ್ಮ ಭೂಮಿಯಲ್ಲಿ ಶ್ರೀರಾಮಾರ್ಚನೆ ಪೂಜೆ ಪ್ರಾರಂಭ| ರಾಮಲಲ್ಲಾ ಮಂದಿರ ಶಿಲಾನ್ಯಾಸಕ್ಕೆ ಇನ್ನು ಒಂದೇ ದಿನ ಬಾಕಿ

ಅಯೋಧ್ಯೆ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರ ಶಿಲಾನ್ಯಾಸಕ್ಕೆ ಶ್ರೀರಾಮಾರ್ಚನೆ ಪೂಜೆ ಪ್ರಾರಂಭವಾಗಿದೆ. ಈ ಪೂಜೆಯಲ್ಲಿ ರಾಮನನ್ನು ತಾತ್ಕಾಲಿಕವಾಗಿ ಪ್ರತಿಷ್ಠಾಪಿಸಲಾಗುವುದು. ನಾಲ್ಕು ಹಂತಗಳಲ್ಲಿ ರಾಮನನ್ನು ಪೂಜಿಸಲಾಗುವುದು ಎಂದು ಅರ್ಚಕರು ತಿಳಿಸಿದ್ದಾರೆ. ಮೂರನೇ ಹಂತದಲ್ಲಿ ರಾಮಲಲ್ಲಾನ ತಂದೆ ದಶರಥ...

Don't Miss

ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಸೀಲ್ ಡೌನ್: 42 ಮಂದಿ ಪತ್ರಕರ್ತರಿಗೆ ಕ್ವಾರಂಟೈನ್

ಮೈಸೂರು: ವಿಪಕ್ಷ ನಾಯಕರಾದ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯರಿಗೆ ಮಹಾಮಾರಿ ಕೊರೋನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಭವನವನ್ನು ಸೀಲ್ ಡೌನ್ ಮಾಡಲಾಗಿದೆ. ಸೋಂಕು ನಿವಾರಕ ಔಷಧಿ ಸಿಂಪಡಣೆ ಮಾಡಲಾಗುತ್ತಿದೆ. ಜುಲೈ 30ರಂದು...

ಸುಶಾಂತ್ ಕೇಸ್ ತನಿಖೆಯಲ್ಲಿ ಮುಂಬೈ ಪೊಲೀಸರ ಹಿಂದೇಟು..! ಬಿಹಾರ ಡಿಜಿಪಿ ಗುಪ್ತೇಶ್ವರ ಪಾಂಡೆ ಆರೋಪ?

ನಟ  ಸುಶಾಂತ್ ಸಿಂಗ್  ರಜಪೂತ್  ಸಾವಿನ  ಪ್ರಕರಣ  ದಿನದಿಂದ  ದಿನಕ್ಕೆ   ತೀವ್ರ  ಸ್ವರೂಪ  ಪಡೆದುಕೊಳ್ಳುತ್ತಿದೆ. . ಈ ಹೈ ಪ್ರೊಫೈಲ್ ಕೇಸ್ನಲ್ಲಿ ಅನೇಕರ ಹೆಸರು ಕೇಳಿಬಂದಿದೆ. ಹಾಗಾಗಿ ಮುಂಬೈ ಪೊಲೀಸರು ಸರಿಯಾಗಿ ತನಿಖೆ ನಡೆಸಿದ್ದಾರೋ...

ಶಾಲ್ಮಲೆಯ ಕೆಂಬಣ್ಣದ ಒಡಲಲ್ಲಿ ಕರಿಗಪ್ಪು ಲಿಂಗಗಳು: ವರ್ಣನೆಗೆ ನಿಲುಕ ಸೊಬಗಿನ ಸಹಸ್ರಲಿಂಗ

ಹಸಿರು ಹೊದಿಕೆಯ ಪಕ್ಕಕ್ಕೆ ಮಗ್ಗಿಲಾಗಿ ಶಾಂತ ಚಿತ್ತದಲಿ ಹೆಜ್ಜೆ ಹೆಜ್ಜೆಗೂ ಸಿಗುವ ಶಿವನಿಗೆ ಜಲಾಭಿಷೇಕ ಮಾಡಿ ತನ್ನ ಕಾಯಕ ಮುಗಿಯಿತೆಂದು ಗಮ್ಯ ಸ್ಥಳಕ್ಕೆ ಹೆಜ್ಜೆ ಹಾಕುವ ಶಾಲ್ಮಲಾ ನದಿ. ಮೇಘರಾಜ ನೀರಾಗಿ ಧರೆಗಿಳಿದಾಗ...
error: Content is protected !!