Latest Posts

ನ್ಯಾಯಾಲಯದ ಆದೇಶದಂತೆ ಶ್ರೀ ರಾಮಮಂದಿರ ನಿರ್ಮಾಣ, ಸರ್ವ ಜನಾಂಗ ಶಾಂತಿ ಕಾಪಾಡಲು ಸಚಿವ ಜಗದೀಶ ಶೆಟ್ಟರ್ ಮನವಿ

ಧಾರವಾಡ: ಅಯೋಧ್ಯೆಯಲ್ಲಿ ನ್ಯಾಯಾಲಯದ ಆದೇಶದಂತೆ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ನಡೆಯಲಿದೆ. ಇದು ಸೌಹಾರ್ಧಯುತವಾಗಿ ನಡೆಯುತ್ತಿದೆ. ಆ.5ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂದಿರ ನಿರ್ಮಾಣಕ್ಕೆ ಚಾಲನೆ ನೀಡಲಿದ್ದಾರೆ ಎಂದು ಬೃಹತ್-ಕೈಗಾರಿಕೆ ಸಚಿವ...

ವಿಜಯಪುರ| ಯುಪಿಎಸ್‌ಸಿ ಪರೀಕ್ಷೆಯಲ್ಲಿ ಸವಿತಾ ಗೋಟ್ಯಾಳಗೆ 626ನೇ ರ‍್ಯಾಂಕ್

ವಿಜಯಪುರ: ಯುಪಿಎಸ್‌ಸಿ ಪರೀಕ್ಷೆಯಲ್ಲಿ ದೇಶಕ್ಕೆ 626ನೇ  ರ‍್ಯಾಂಕ್ ಪಡೆಯುವ ಮೂಲಕ ಗುಮ್ಮಟನಾಡಿನ ಯುವತಿ ವಿಶೇಷ ಸಾಧನೆ ಮಾಡಿದ್ದಾಳೆ. ನಗರದ ನಿವಾಸಿ ಸವಿತಾ ಗೋಟ್ಯಾಳ, ಯುಪಿಎಸ್‌ಸಿಯಲ್ಲಿ 626 ರ‍್ಯಾಂಕ್ ಪಡೆದು ಜಿಲ್ಲೆ ಸೇರಿದಂತೆ ರಾಜ್ಯದ...

ಗ್ರಾಮೀಣ ಪ್ರತಿಭೆ ಪ್ರಫುಲ್ ದೇಸಾಯಿಗೆ ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ 532 ನೇ ರ‍್ಯಾಂಕ್

ಬೆಳಗಾವಿ: ಹಳ್ಳಿ ಹೈದ್ ಪ್ಯಾಟೆಗೆ ಬಂದ ಎನ್ನುವಂತೆ ಗ್ರಾಮೀಣ ಪ್ರತಿಭೆಯೊಂದು ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ 532 ನೇ ರ್ಯಾಂಕ್ ಪಡೆದುಕೊಂಡಿದ್ದಾರೆ. ಗ್ರಾಮೀಣ ಭಾಗದಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದು ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ಪಾಸು ಮಾಡಿ ಸಾಧನೆಯ ಶಿಖರಕ್ಕೇರಿದ...

ಕೊರೋನಾ ರುದ್ರ ನರ್ತನ: ಕೊರೋನಾಗೆ 1007 ಮಂದಿ ಸೋಂಕಿತರು ಬಲಿ: 24 ಗಂಟೆಗಳಲ್ಲಿ 1897 ಹೊಸ ಪ್ರಕರಣಗಳು

sharing is caring...!

ಹೊಸದಿಲ್ಲಿ: ದೇಶದಲ್ಲಿ ರುದ್ರ ತಾಂಡವ ಮುಂದುವರೆಸುತ್ತಿರುವ ಕೊರೋನಾದಿಂದ ದೇಶದಲ್ಲಿ ಸೋಂಕಿತರ ಸಂಖ್ಯೆ 31,332ಕ್ಕೆ ಏರಿಕೆಯಾಗಿದೆ.

ಕಳೆದ 24 ಗಂಟೆಗಳಲ್ಲಿ 1897 ಹೊಸ ಕೊರೋನಾ ಪ್ರಕರಣಗಳು ಪತ್ತೆಯಗಿದ್ದು, 73 ಮಂದಿ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ದೇಶದಲ್ಲಿ ಮಹಾಮಾರಿ ಕೊರೋನಾಗೆ ಭಾರತದಲ್ಲಿ ದಿನೇ ದಿನೇ ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆ ಏರುತ್ತಲೇ ಇದೆ. ದೇಶದಲ್ಲಿ ಈಗಾಗಲೆ 1007 ಮಂದಿಯನ್ನು ಬಲಿಪಡೆದಿದ್ದು, 8695 ಮಂದಿ ಗುಣಮುಖರಾಗಿದ್ದಾರೆ.

ದೇಶದಲ್ಲಿ 31,332 ಮಂದಿ ಸೋಂಕಿತರು ದಾಖಲಾಗಿದ್ದು, ಅವರಲ್ಲಿ 22,629ಮಂದಿ ಸಕ್ರಿಯ ಸೋಂಕಿತರಿದ್ದಾರೆ ಎಂದು ವರದಿ ತಿಳಿಸಿದೆ.

ಕರ್ನಾಟಕದಲ್ಲಿ ಕೊರೋನಾಗೆ 20 ಮಂದಿ ಸಾವನ್ನಪ್ಪಿದ್ದು, 520ಮಂದಿ ಸೋಂಕಿತರಿದ್ದಾರೆ, ಇವರಲ್ಲಿ 182 ಮಂದಿ ಗುಣಮುಖರಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.

Latest Posts

ನ್ಯಾಯಾಲಯದ ಆದೇಶದಂತೆ ಶ್ರೀ ರಾಮಮಂದಿರ ನಿರ್ಮಾಣ, ಸರ್ವ ಜನಾಂಗ ಶಾಂತಿ ಕಾಪಾಡಲು ಸಚಿವ ಜಗದೀಶ ಶೆಟ್ಟರ್ ಮನವಿ

ಧಾರವಾಡ: ಅಯೋಧ್ಯೆಯಲ್ಲಿ ನ್ಯಾಯಾಲಯದ ಆದೇಶದಂತೆ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ನಡೆಯಲಿದೆ. ಇದು ಸೌಹಾರ್ಧಯುತವಾಗಿ ನಡೆಯುತ್ತಿದೆ. ಆ.5ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂದಿರ ನಿರ್ಮಾಣಕ್ಕೆ ಚಾಲನೆ ನೀಡಲಿದ್ದಾರೆ ಎಂದು ಬೃಹತ್-ಕೈಗಾರಿಕೆ ಸಚಿವ...

ವಿಜಯಪುರ| ಯುಪಿಎಸ್‌ಸಿ ಪರೀಕ್ಷೆಯಲ್ಲಿ ಸವಿತಾ ಗೋಟ್ಯಾಳಗೆ 626ನೇ ರ‍್ಯಾಂಕ್

ವಿಜಯಪುರ: ಯುಪಿಎಸ್‌ಸಿ ಪರೀಕ್ಷೆಯಲ್ಲಿ ದೇಶಕ್ಕೆ 626ನೇ  ರ‍್ಯಾಂಕ್ ಪಡೆಯುವ ಮೂಲಕ ಗುಮ್ಮಟನಾಡಿನ ಯುವತಿ ವಿಶೇಷ ಸಾಧನೆ ಮಾಡಿದ್ದಾಳೆ. ನಗರದ ನಿವಾಸಿ ಸವಿತಾ ಗೋಟ್ಯಾಳ, ಯುಪಿಎಸ್‌ಸಿಯಲ್ಲಿ 626 ರ‍್ಯಾಂಕ್ ಪಡೆದು ಜಿಲ್ಲೆ ಸೇರಿದಂತೆ ರಾಜ್ಯದ...

ಗ್ರಾಮೀಣ ಪ್ರತಿಭೆ ಪ್ರಫುಲ್ ದೇಸಾಯಿಗೆ ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ 532 ನೇ ರ‍್ಯಾಂಕ್

ಬೆಳಗಾವಿ: ಹಳ್ಳಿ ಹೈದ್ ಪ್ಯಾಟೆಗೆ ಬಂದ ಎನ್ನುವಂತೆ ಗ್ರಾಮೀಣ ಪ್ರತಿಭೆಯೊಂದು ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ 532 ನೇ ರ್ಯಾಂಕ್ ಪಡೆದುಕೊಂಡಿದ್ದಾರೆ. ಗ್ರಾಮೀಣ ಭಾಗದಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದು ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ಪಾಸು ಮಾಡಿ ಸಾಧನೆಯ ಶಿಖರಕ್ಕೇರಿದ...

ಆ.5ರಂದು ಶ್ರೀರಾಮ ಮಂದಿರ ನಿರ್ಮಾಣದ ಭೂಮಿ ಪೂಜನ: ಕರ್ನಾಟಕ ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ನಡೆಸಲು ಸರಕಾರ ನಿರ್ದೇಶನ

ಉಡುಪಿ: ಅಯೋಧ್ಯೆಯಲ್ಲಿ ಆ.5ರಂದು ನಡೆಯಲಿರುವ ಶ್ರೀರಾಮ ಮಂದಿರ ನಿರ್ಮಾಣದ ಭೂಮಿ ಪೂಜನ ಕಾರ್ಯಕ್ರಮದ ಅಂಗವಾಗಿ ಕರ್ನಾಟಕ ರಾಜ್ಯದ ಎಲ್ಲ ದೇವಾಲಯಗಳಲ್ಲಿ ವಿಶೇಷ ಪೂಜೆ ಮತ್ತು ಪ್ರಾರ್ಥನೆ ನಡೆಸಲು ಸರಕಾರ ನಿರ್ದೇಶನ ನೀಡಿದೆ. ಈ ಕುರಿತು...

Don't Miss

ನ್ಯಾಯಾಲಯದ ಆದೇಶದಂತೆ ಶ್ರೀ ರಾಮಮಂದಿರ ನಿರ್ಮಾಣ, ಸರ್ವ ಜನಾಂಗ ಶಾಂತಿ ಕಾಪಾಡಲು ಸಚಿವ ಜಗದೀಶ ಶೆಟ್ಟರ್ ಮನವಿ

ಧಾರವಾಡ: ಅಯೋಧ್ಯೆಯಲ್ಲಿ ನ್ಯಾಯಾಲಯದ ಆದೇಶದಂತೆ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ನಡೆಯಲಿದೆ. ಇದು ಸೌಹಾರ್ಧಯುತವಾಗಿ ನಡೆಯುತ್ತಿದೆ. ಆ.5ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂದಿರ ನಿರ್ಮಾಣಕ್ಕೆ ಚಾಲನೆ ನೀಡಲಿದ್ದಾರೆ ಎಂದು ಬೃಹತ್-ಕೈಗಾರಿಕೆ ಸಚಿವ...

ವಿಜಯಪುರ| ಯುಪಿಎಸ್‌ಸಿ ಪರೀಕ್ಷೆಯಲ್ಲಿ ಸವಿತಾ ಗೋಟ್ಯಾಳಗೆ 626ನೇ ರ‍್ಯಾಂಕ್

ವಿಜಯಪುರ: ಯುಪಿಎಸ್‌ಸಿ ಪರೀಕ್ಷೆಯಲ್ಲಿ ದೇಶಕ್ಕೆ 626ನೇ  ರ‍್ಯಾಂಕ್ ಪಡೆಯುವ ಮೂಲಕ ಗುಮ್ಮಟನಾಡಿನ ಯುವತಿ ವಿಶೇಷ ಸಾಧನೆ ಮಾಡಿದ್ದಾಳೆ. ನಗರದ ನಿವಾಸಿ ಸವಿತಾ ಗೋಟ್ಯಾಳ, ಯುಪಿಎಸ್‌ಸಿಯಲ್ಲಿ 626 ರ‍್ಯಾಂಕ್ ಪಡೆದು ಜಿಲ್ಲೆ ಸೇರಿದಂತೆ ರಾಜ್ಯದ...

ಗ್ರಾಮೀಣ ಪ್ರತಿಭೆ ಪ್ರಫುಲ್ ದೇಸಾಯಿಗೆ ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ 532 ನೇ ರ‍್ಯಾಂಕ್

ಬೆಳಗಾವಿ: ಹಳ್ಳಿ ಹೈದ್ ಪ್ಯಾಟೆಗೆ ಬಂದ ಎನ್ನುವಂತೆ ಗ್ರಾಮೀಣ ಪ್ರತಿಭೆಯೊಂದು ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ 532 ನೇ ರ್ಯಾಂಕ್ ಪಡೆದುಕೊಂಡಿದ್ದಾರೆ. ಗ್ರಾಮೀಣ ಭಾಗದಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದು ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ಪಾಸು ಮಾಡಿ ಸಾಧನೆಯ ಶಿಖರಕ್ಕೇರಿದ...
error: Content is protected !!