Saturday, August 13, 2022

Latest Posts

ಕೊರೋನಾ ವಾರಿಯರ್ ಹೊರಗುತ್ತಿಗೆ ನೌಕರ ಸಾವು: ಪತ್ನಿಗೆ ಪಾಲಿಕೆ ವತಿಯಿಂದ ಸಹಾಯಧನ

ಹೊಸ ದಿಗಂತ ವರದಿ ಶಿವಮೊಗ್ಗ:

ಕೊರೋನಾ ವಾರಿಯರ್ ಆಗಿ ಸೇವೆ ಸಲ್ಲಿಸಿ ಮೃತಪಟ್ಟ ಪಾಲಿಕೆಯ ಹೊರಗುತ್ತಿಗೆ ನೌಕರ ಪಾಪಾನಾಯ್ಕ ಅವರ ಪತ್ನಿ ಸವಿತಾರಿಗೆ ಮಹಾನಗರ ಪಾಲಿಕೆಯಿಂದ ಮೂರು ಲಕ್ಷ ರೂ.ಗಳ ಚೆಕ್ಕನ್ನು ಅವರ ನಿವಾಸಕ್ಕೆ ತೆರಳಿ ಮೇಯರ್ ಸುವರ್ಣ ಶಂಕರ್
ವಿತರಿಸಿದರು.
ಈ ಸಂದರ್ಭದಲ್ಲಿ ಉಪಮೇಯರ್ ಸುರೇಖಾ ಮುರಳೀಧರ್, ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ವಿಶ್ವನಾಥ್, ಸದಸ್ಯರುಗಳಾದ ಜ್ಞಾನೇಶ್ವರ್, ಸುನೀತಾ ಅಣ್ಣಪ್ಪ, ಆರತಿ ಪ್ರಕಾಶ್, ಪೌರ ನೌಕರರ ಸಂಘದ ಅಧ್ಯಕ್ಷ ಮಾರಪ್ಪ, ಲೆಕ್ಕಪತ್ರ ವಿಭಾಗದ ಸಿಬ್ಬಂದಿ ಉಮೇಶ್ ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss