Thursday, June 30, 2022

Latest Posts

ಕೊರೋನಾ ಸೋಂಕಿತ ಬಂಟ್ವಾಳದ ಮಹಿಳೆಯ ಭಾವಚಿತ್ರ ಶೇರ್: ಇಬ್ಬರ ವಿರುದ್ಧ ಕೇಸ್

ಬಂಟ್ವಾಳ: ಬಂಟ್ವಾಳ ಕಸ್ಬಾ ಗ್ರಾಮ ನಿವಾಸಿ ಕೋವಿಡ್ ಸೋಂಕಿನಿಂದ ಮಂಗಳೂರಿನಲ್ಲಿ ಮೃತಪಟ್ಟಿದ್ದು, ಈ ಸಂದರ್ಭ ಸಾಮಾಜಿಕ ಜಾಲತಾಣದಲ್ಲಿ ಮಹಿಳೆ ಮತ್ತವರ ಪತಿಯ ಭಾವಚಿತ್ರವನ್ನು ಬಿತ್ತರಿಸಿದ ಆರೋಪದಲ್ಲಿ ವಿಲಿಯಂ ಪಿಂಟೊ ಮತ್ತು ಇನ್ನೋರ್ವ ವ್ಯಕ್ತಿ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss