spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, September 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕೊರೋನಾ ಸೋಂಕು| ಸ್ಯಾಂಡಲ್ ವುಡ್ ನ ಪೋಷಕ ನಟ ಹುಲಿವನ್ ಗಂಗಾಧರ್ ವಿಧಿವಶ

- Advertisement -Nitte

ಬೆಂಗಳೂರು: ಕೊರೋನಾ ವೈರಸ್ ಭಾರತದಲ್ಲಿ ಅತಿ ದೊಡ್ಡ ಸವಾಲುಗಳನ್ನು ನೀಡುತ್ತಿದ್ದು, ಬಾಲಿವುಡ್ ಸ್ಯಾಂಡಲ್ ವುಡ್ ಗಳಿಗೆ ಭಾರೀ ಆಘಾತ ನೀಡುತ್ತಿದೆ. ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟ, ಹುಲಿವನ್ ಗಂಗಾಧರ್ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.

ಇತ್ತೀಚೆಗಷ್ಟೆ ಕೊರೋನಾ ಸೋಂಕು ದೃಢಪಟ್ಟಿದ್ದು, ಚಿಕಿತ್ಸೆ ಪಡೆಯುತ್ತಿದ್ದರು, ಆದರೆ ಕಳೆದ ರಾತ್ರಿ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ.

ಸಿನಿಮಾ, ರಂಗಭೂಮಿ, ಕಿರುತೆರೆಯಲ್ಲಿ ಪೋಷಕ ನಟರಾಗಿ ಮನೆ ಮಾತಾಗಿದ್ದರು. ಕಿರುತೆರೆಯ ಪ್ರೇಮ ಲೋಕ ಧಾರವಾಹಿಯಲ್ಲಿ ಪೋಷಕ ನಟರಾಗಿ ಪಾತ್ರವಹಿಸಿದ್ದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss