Saturday, June 25, 2022

Latest Posts

ಕೊರೋನಾ ಹೆಮ್ಮಾರಿಯ ಪರಿಣಾಮ : ಕ್ರಿಸ್ತ ಶಿಲುಬೆಗೇರಿದ ಸ್ಥಳದ ಚರ್ಚ್ ಈಗ ಬಂದ್

ಜೆರುಸಲೇಂ: ಕೊರೋನಾ ಹೆಮ್ಮಾರಿಯ ಪರಿಣಾಮ, ಏಸು ಕ್ರಿಸ್ತ ಶಿಲುಬೆಗೇರಿದ ಸ್ಥಳದಲ್ಲಿನ ಚರ್ಚ್ ಶತಮಾನಗಳ ಬಳಿಕ ಇದೇ ಮೊದಲ ಬಾರಿಗೆ ಬಂದ್ ಆಗಿದೆ. ಜೆರುಸಲೇಂನ ಐತಿಹಾಸಿಕ ಚರ್ಚ್‌ಗೆ ಪಾದ್ರಿಗಳು ಬೀಗ ಹಾಕಿದ್ದಾರೆ. 1349ರ ಬಳಿಕ ಇದೇ ಮೊದಲ ಬಾರಿಗೆ ಜೆರುಸಲೇಂನ ಚರ್ಚ್ ಮುಚ್ಚಲಾಗಿದೆ. ಈ ಹಿಂದೆ ಪ್ಲೇಗ್ ಸಂದರ್ಭ ಆ ಚರ್ಚ್ ಬಂದ್ ಆಗಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss