Friday, September 25, 2020
Friday, September 25, 2020

Latest Posts

ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಮುಂದೂಡಿಕೆ, ಯಾವಾಗ ಶುರು?

ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿದೆ. ನವೆಂಬರ್ ೨೦ ರಿಂದ ೨೮ಕ್ಕೆ ಗೋವಾ ಚಿತ್ರೋತ್ಸವ ನಡೆಯಬೇಕಿತ್ತು. ಆದ್ರೆ, ಕೊವಿಡ್ ಹಾಗೂ ತಾಂತ್ರಿಕ ಕಾರಣದಿಂದ ಈ ವರ್ಷದಲ್ಲಿ ಆಯೋಜಿಸಲು ಸಾ ಧ್ಯವಾಗುತ್ತಿಲ್ಲ. ಜನವರಿ ೧೬...

ಸತೀಶ್ ನೀನಾಸಂ- ವಿಜಯ್ ಪ್ರಸಾದ್ ಕಾಂಬಿನೇಷನಲ್ಲಿ ಮತ್ತೊಂದು ಹೊಸ ಸಿನಿಮಾ, ಯಾವುದು ಗೊತ್ತಾ?

ಈಗಾಗಲೇ ಸತೀಶ್ ನೀನಾಸಂ ಮತ್ತು ’ಸಿದ್ಲಿಂಗು’ ಖ್ಯಾತಿಯ ವಿಜಯ್ ಪ್ರಸಾದ್ ಕಾಂಬಿನೇಷನ್ನಲ್ಲಿ ಎರಡು ಸಿನಿಮಾ ಬರಬೇಕಿತ್ತು. ಆದ್ರೆ, ಪ್ರಾಜೆಕ್ಟ್ ಟೇಕ್ ಆನ್ ಆಗಲಿಲ್ಲ. ಈಗ ಮೂರನೇ ಬಾರಿ ಸಿನಿಮಾ ಮಾಡಲು ಇಬ್ಬರು ಮನಸ್ಸು...

ಎಸ್‌ಪಿಬಿ ಆರೋಗ್ಯ ಸ್ಥಿತಿ ಗಂಭೀರ: ಗಾಯನ ಲೋಕದ ಗಂಧರ್ವನ ಚೇತರಿಕೆಗಾಗಿ ಅಭಿಮಾನಿಗಳಿಂದ ದೇವರಿಗೆ ಮೊರೆ

ಚೆನ್ನೈ: ಗಾಯನ ಲೋಕದ ಮಹಾನ್ ಪ್ರತಿಭೆ ಎಸ್‌ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ಗಂಭೀರವಾಗಿಯೇ ಮುಂದುವರಿದಿದ್ದು, ಅವರ ಚೇತರಿಕೆಗಾಗಿ ದೇಶದ ಎಲ್ಲೆಡೆ ಕೋಟ್ಯಾಂತರ ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ. ನುರಿತ ವೈದ್ಯರುಗಳ ತಂಡ ಎಸ್‌ಪಿಬಿ ಆರೋಗ್ಯದ...

ಕೊಲೆ ಆರೋಪಿ ಭಾಗಿ: ಗೃಹ ಇಲಾಖೆ ವೈಫಲ್ಯ, ಪುತ್ರಿಯ ಮದುವೆಯಲ್ಲಿ ಕೇರಳ ಸಿಎಂಗೆ ಮುಜುಗರ!

sharing is caring...!

ತಿರುವನಂತಪುರ: ಅಂತರ ಧರ್ಮೀಯ ವಿವಾಹವಾದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಪುತ್ರಿಯ ಮದುವೆ ಕಾರ್ಯಕ್ರಮವು ಇದೀಗ ಮತ್ತೊಂದು ವಿವಾದಕ್ಕೆ ಸಿಲುಕಿದೆ.
ತಿರುವನಂತಪುರದ ಸಿಎಂ ಅಧಿಕೃತ ನಿವಾಸವಾದ ಕ್ಲಿಪ್ ಹೌಸ್ ನಲ್ಲಿ ಸರಳವಾಗಿ ನಡೆದ ಮದುವೆಯಲ್ಲಿ ಕೊಲೆ ಅಪರಾಧಿಯೊಬ್ಬ ಪಾಲ್ಗೊಂಡಿದ್ದು , ಹಲವರ ಅಚ್ಚರಿಗೂ, ಆತಂಕಕ್ಕೂ ಕಾರಣವಾಗಿದೆ. ರಾಜ್ಯ ಗೃಹ ಇಲಾಖೆಯ ವೈಫಲ್ಯಕ್ಕೂ ಇದು ಸಾಕ್ಷಿಯಾಗಿದೆ ಎಂದು ಹೇಳಲಾಗುತ್ತಿದೆ.
ಪಿಣರಾಯಿ ವಿಜಯನ್​ ಅವರ ಪುತ್ರಿ ವೀಣಾ ವಿವಾಹವು ಸಿಪಿಐಎಂ ಯುವ ಘಟಕವಾದ ಡಿವೈಎಫ್ಐ ರಾಷ್ಟ್ರೀಯ ಅಧ್ಯಕ್ಷ ಪಿ.ಎ.ಮೊಹಮ್ಮದ್​ ರಿಯಾಸ್ ಜೊತೆಗೆ ಸುಮಾರು 50ರಷ್ಟು ಜನರ ಸಮ್ಮುಖದಲ್ಲಿ ಸೋಮವಾರ ನೆರವೇರಿತು. ಇದರಲ್ಲಿ ಮೊಹಮ್ಮದ್​ ಹಾಶೀಮ್ ಕೂಡ ಒಬ್ಬ.
ಈತ ಕೊಲೆ ಪ್ರಕರಣವೊಂದರಲ್ಲಿ ಶಿಕ್ಷೆಗೆ ಗುರಿಯಾಗಿ ಜೈಲಿನಲ್ಲಿದ್ದ. ಕೋವಿಡ್​ ಕಾರಣದಿಂದಾಗಿ ಪರೋಲ್​ ಮೇಲೆ ಬಿಡುಗಡೆಗೊಂಡಿದ್ದಾನೆ.
ರಿಯಾಸ್​ಗೆ ಹಾಶೀಮ್​ ಆಪ್ತನಾಗಿದ್ದು , ಮದುವೆಯಲ್ಲಿ ಪಾಲ್ಗೊಂಡಿದ್ದ. ಆದರೆ ಕೊಲೆ ಅಪರಾಧಿಯೊಬ್ಬ ಸಿಎಂ ನಿವಾಸಕ್ಕೆ ತೆರಳಿದ್ದು, ಗೃಹ ಇಲಾಖೆಯ ದೊಡ್ಡ ವೈಫಲ್ಯ ಎಂದೇ ಪರಿಗಣಿಸಲಾಗಿದೆ. ಇದಲ್ಲದೆ ಗೃಹ ಖಾತೆಯನ್ನು ಸ್ವತಃ ಸಿಎಂ ಪಿಣರಾಯಿ ವಿಜಯನ್​ ನಿರ್ವಹಿಸುತ್ತಿದ್ದು , ಘಟನೆ ಇರಿಸುಮುರಿಸಿಗೆ ಕಾರಣವಾಗಿದೆ. ಅಲ್ಲದೆ ಇದು ರಾಜಕೀಯ ವಿವಾದಕ್ಕೂ ದಾರಿಮಾಡಿಕೊಟ್ಟಿದೆ. ಜೊತೆಗೆ ಸಿಪಿಎಂ ಪಕ್ಷದವರಿಗೂ ಮುಜುಗರ ಉಂಟು ಮಾಡಿದೆ.
ಏಳು ವರ್ಷಗಳ ಶಿಕ್ಷೆಗೆ ಗುರಿಯಾಗಿದ್ದ ಹಾಶೀಮ್​ನನ್ನು ಕೇರಳ ಹೈಕೋರ್ಟ್ ಪ್ರಕರಣದಿಂದ ಮುಕ್ತಗೊಳಿಸಿತ್ತು. ಆದರೆ ಸುಪ್ರೀಂಕೋರ್ಟ್ ಮತ್ತೆ ಶಿಕ್ಷೆ ವಿಧಿಸಿತ್ತು. ಅಂತಹ ವ್ಯಕ್ತಿಯೊಬ್ಬ ಸಿಎಂ ನಿವಾಸದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೇಗೆ ಸಾಧ್ಯ ಎಂದು ಬಿಜೆಪಿ ರಾಜ್ಯ ಘಟಕ ಪ್ರಶ್ನಿಸಿದೆ. ಆತನ ಪರೋಲ್​ ರದ್ದುಗೊಳಿಸಲು ಸುಪ್ರೀಂಕೋರ್ಟ್​ ಮೊರೆ ಹೋಗುವುದಾಗಿ ಬಿಜೆಪಿ ರಾಜ್ಯ ಸಮಿತಿ ತಿಳಿಸಿದೆ.

Latest Posts

ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಮುಂದೂಡಿಕೆ, ಯಾವಾಗ ಶುರು?

ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿದೆ. ನವೆಂಬರ್ ೨೦ ರಿಂದ ೨೮ಕ್ಕೆ ಗೋವಾ ಚಿತ್ರೋತ್ಸವ ನಡೆಯಬೇಕಿತ್ತು. ಆದ್ರೆ, ಕೊವಿಡ್ ಹಾಗೂ ತಾಂತ್ರಿಕ ಕಾರಣದಿಂದ ಈ ವರ್ಷದಲ್ಲಿ ಆಯೋಜಿಸಲು ಸಾ ಧ್ಯವಾಗುತ್ತಿಲ್ಲ. ಜನವರಿ ೧೬...

ಸತೀಶ್ ನೀನಾಸಂ- ವಿಜಯ್ ಪ್ರಸಾದ್ ಕಾಂಬಿನೇಷನಲ್ಲಿ ಮತ್ತೊಂದು ಹೊಸ ಸಿನಿಮಾ, ಯಾವುದು ಗೊತ್ತಾ?

ಈಗಾಗಲೇ ಸತೀಶ್ ನೀನಾಸಂ ಮತ್ತು ’ಸಿದ್ಲಿಂಗು’ ಖ್ಯಾತಿಯ ವಿಜಯ್ ಪ್ರಸಾದ್ ಕಾಂಬಿನೇಷನ್ನಲ್ಲಿ ಎರಡು ಸಿನಿಮಾ ಬರಬೇಕಿತ್ತು. ಆದ್ರೆ, ಪ್ರಾಜೆಕ್ಟ್ ಟೇಕ್ ಆನ್ ಆಗಲಿಲ್ಲ. ಈಗ ಮೂರನೇ ಬಾರಿ ಸಿನಿಮಾ ಮಾಡಲು ಇಬ್ಬರು ಮನಸ್ಸು...

ಎಸ್‌ಪಿಬಿ ಆರೋಗ್ಯ ಸ್ಥಿತಿ ಗಂಭೀರ: ಗಾಯನ ಲೋಕದ ಗಂಧರ್ವನ ಚೇತರಿಕೆಗಾಗಿ ಅಭಿಮಾನಿಗಳಿಂದ ದೇವರಿಗೆ ಮೊರೆ

ಚೆನ್ನೈ: ಗಾಯನ ಲೋಕದ ಮಹಾನ್ ಪ್ರತಿಭೆ ಎಸ್‌ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ಗಂಭೀರವಾಗಿಯೇ ಮುಂದುವರಿದಿದ್ದು, ಅವರ ಚೇತರಿಕೆಗಾಗಿ ದೇಶದ ಎಲ್ಲೆಡೆ ಕೋಟ್ಯಾಂತರ ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ. ನುರಿತ ವೈದ್ಯರುಗಳ ತಂಡ ಎಸ್‌ಪಿಬಿ ಆರೋಗ್ಯದ...

ಸಿಬಿಎಸ್‌ಇ 12ನೇ ತರಗತಿ ಪೂರಕ ಪರೀಕ್ಷೆ ಫಲಿತಾಂಶ ಅಕ್ಟೋಬರ್ 10ರ ಒಳಗೆ ಪ್ರಕಟ

ನವದೆಹಲಿ: ಸಿಬಿಎಸ್‌ಇ ೧೨ನೇ ತರಗತಿ ಪೂರಕ ಪರೀಕ್ಷೆ ಫಲಿತಾಂಶವನ್ನು ಅಕ್ಟೋಬರ್ ೧೦ರ ಒಳಗೆ ಪ್ರಕಟಿಸಲಾಗುವುದು ಎಂದು ಸಿಬಿಎಸ್‌ಇ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ. ಸಿಬಿಎಸ್‌ಇ ಫಲಿತಾಂಶ ಅಧಿಕೃತ ಸಿಬಿಎಸ್‌ಇ ವೆಬ್‌ಸೈಟ್‌ಗಳಲ್ಲಿ ಲಭ್ಯವಾಗಲಿದೆ. ಪೂರಕ ಪರೀಕ್ಷೆ ಹಾಗೂ...

Don't Miss

ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಮುಂದೂಡಿಕೆ, ಯಾವಾಗ ಶುರು?

ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿದೆ. ನವೆಂಬರ್ ೨೦ ರಿಂದ ೨೮ಕ್ಕೆ ಗೋವಾ ಚಿತ್ರೋತ್ಸವ ನಡೆಯಬೇಕಿತ್ತು. ಆದ್ರೆ, ಕೊವಿಡ್ ಹಾಗೂ ತಾಂತ್ರಿಕ ಕಾರಣದಿಂದ ಈ ವರ್ಷದಲ್ಲಿ ಆಯೋಜಿಸಲು ಸಾ ಧ್ಯವಾಗುತ್ತಿಲ್ಲ. ಜನವರಿ ೧೬...

ಸತೀಶ್ ನೀನಾಸಂ- ವಿಜಯ್ ಪ್ರಸಾದ್ ಕಾಂಬಿನೇಷನಲ್ಲಿ ಮತ್ತೊಂದು ಹೊಸ ಸಿನಿಮಾ, ಯಾವುದು ಗೊತ್ತಾ?

ಈಗಾಗಲೇ ಸತೀಶ್ ನೀನಾಸಂ ಮತ್ತು ’ಸಿದ್ಲಿಂಗು’ ಖ್ಯಾತಿಯ ವಿಜಯ್ ಪ್ರಸಾದ್ ಕಾಂಬಿನೇಷನ್ನಲ್ಲಿ ಎರಡು ಸಿನಿಮಾ ಬರಬೇಕಿತ್ತು. ಆದ್ರೆ, ಪ್ರಾಜೆಕ್ಟ್ ಟೇಕ್ ಆನ್ ಆಗಲಿಲ್ಲ. ಈಗ ಮೂರನೇ ಬಾರಿ ಸಿನಿಮಾ ಮಾಡಲು ಇಬ್ಬರು ಮನಸ್ಸು...

ಎಸ್‌ಪಿಬಿ ಆರೋಗ್ಯ ಸ್ಥಿತಿ ಗಂಭೀರ: ಗಾಯನ ಲೋಕದ ಗಂಧರ್ವನ ಚೇತರಿಕೆಗಾಗಿ ಅಭಿಮಾನಿಗಳಿಂದ ದೇವರಿಗೆ ಮೊರೆ

ಚೆನ್ನೈ: ಗಾಯನ ಲೋಕದ ಮಹಾನ್ ಪ್ರತಿಭೆ ಎಸ್‌ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ಗಂಭೀರವಾಗಿಯೇ ಮುಂದುವರಿದಿದ್ದು, ಅವರ ಚೇತರಿಕೆಗಾಗಿ ದೇಶದ ಎಲ್ಲೆಡೆ ಕೋಟ್ಯಾಂತರ ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ. ನುರಿತ ವೈದ್ಯರುಗಳ ತಂಡ ಎಸ್‌ಪಿಬಿ ಆರೋಗ್ಯದ...
error: Content is protected !!