Wednesday, August 10, 2022

Latest Posts

ಕೋಯಿಕ್ಕೋಡ್ ವಿಮಾನ ದುರಂತ: ಮುಂಬೈನಲ್ಲಿ ಕ್ಯಾಪ್ಟನ್ ದೀಪಕ್ ವಿ ಸಾಥೆ ಅಂತ್ಯಕ್ರಿಯೆ

ಮಹಾರಾಷ್ಟ್ರ: ದುಬೈ-ಕೋಯಿಕ್ಕೋಡ್ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ ದಿವಂಗತ ಕ್ಯಾಪ್ಟನ್ ದೀಪಕ್ ವಿ ಸಾಥೆ ಅವರ ಅಂತಿಮ ವಿಧಿಗಳನ್ನು ಮುಂಬೈನ ಟ್ಯಾಗೋರ್ ನಗರ ಶವಾಗಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸಲಾಯಿತು.
ಮಾಜಿ ಭಾರತೀಯ ವಾಯುಪಡೆಯ ಫೈಟರ್ ಪೈಲಟ್, ಮುಂಬೈನ ಪೊವಾಯಿ ನಿವಾಸಿಯಾಗಿದ್ದು, ಅವರು ಪತ್ನಿ ಸುಷ್ಮಾ, ಪುತ್ರರಾದ ಶಾಂತನು, ಮತ್ತು ಧನಂಜಯ್ ಮತ್ತು ಮಗಳು ಅಂಜಲಿಯನ್ನು ಆಗಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss