ಕೋರೋನ ವೈರಸ್ ಭೀತಿ: ಕಾಸರಗೋಡಿನ ಚೆಂಗಳ ಗ್ರಾಮ ಪಂಚಾಯಿತಿನಲ್ಲಿ ‘ರೆಡ್ ಅಲರ್ಟ್’

0
103

ಕಾಸರಗೋಡು : ಕೋರೋನ ವೈರಸ್ ಭೀತಿ ಹೆಚ್ಚಾಗಿರುವ ಕಾರಣ ವೈರಸ್ ನಿಯಂತ್ರಣಕ್ಕಾಗಿ ಕಾಸರಗೋಡಿನ ಚೆಂಗಳ ಗ್ರಾಮಪಂಚಾಯಿತಿ ನಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಯಾರೂ ಮನೆಯಿಂದ ಹೊರಗೆ ಬರಬಾರದು ಎಂಬುದಾಗಿ ಅಧಿಕಾರಿಗಳು ಆದೇಶಿಸಿದ್ದಾರೆ. ಅತೀ ಅಗತ್ಯ ಸಾಮಾಗ್ರಿಗಳನ್ನು ಪೊಲೀಸರೇ ಜನರಿಗೆ ತಂದೊಪ್ಪಿಸಲಿದ್ದಾರೆ.

LEAVE A REPLY

Please enter your comment!
Please enter your name here