ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, May 6, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕೋವಿಡ್ ಮಾನದಂಡಗಳ ಉಲ್ಲಂಘನೆ: ಕಾಸರಗೋಡು ಜಿಲ್ಲೆಯ ಗಡಿ ರಸ್ತೆಗಳಲ್ಲಿ ಆರ್ ಟಿಒ ತಪಾಸಣೆ

ಕಾಸರಗೋಡು: ಕರ್ನಾಟಕ ನೋಂದಾಯಿತ ಟ್ಯಾಕ್ಸಿ ಹಾಗೂ ಇತರ ವಾಹನಗಳು ಕೋವಿಡ್ ಮಾನದಂಡಗಳನ್ನು ಪಾಲಿಸದೆ ಕಾಸರಗೋಡು ಜಿಲ್ಲೆಗೆ ಅಕ್ರಮವಾಗಿ ಪ್ರವೇಶಿಸುತ್ತಿರುವ ಬಗ್ಗೆ ದೂರು ಲಭಿಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ನಿರ್ದೇಶನದಂತೆ ಜಿಲ್ಲೆಯ ಗಡಿಗಳಲ್ಲಿ ಸಾರಿಗೆ ಅಧಿಕಾರಿಗಳ ನೇತೃತ್ವದಲ್ಲಿ ಬಿಗು ತಪಾಸಣೆ‌ ಆರಂಭಗೊಂಡಿದೆ.
ಅದರಂತೆ ಸ್ವರ್ಗ, ಅಡ್ಕಸ್ಥಳ ಮತ್ತಿತರ ಗಡಿ ಪ್ರದೇಶಗಳಲ್ಲಿ ಶನಿವಾರ ಕಾಸರಗೋಡು ಆರ್ ಟಿಒ ಎ.ಕೆ.ರಾಧಾಕೃಷ್ಣನ್ ನೇತೃತ್ವದಲ್ಲಿ ನಡೆದ ತಪಾಸಣೆಯಲ್ಲಿ ಎನ್ಫೋರ್ಸ್ ಮೆಂಟ್ ಆರ್ ಟಿಒ ಜೋರ್ಸನ್, ಎಎಂವಿಐ ಪ್ರದೀಪ್ ಕುಮಾರ್ ಸಿ.ಎ., ಸುಜಿತ್ ಜೋರ್ಜ್, ಅರುಣ್ ಕುಮಾರ್ ಮುಂತಾದವರು ಸಹಕರಿಸಿದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss