Tuesday, June 28, 2022

Latest Posts

‘ಕೋವಿಶೀಲ್ಡ್’ ಲಸಿಕೆ ​ಹಾಕಿಸಿಕೊಂಡು ಎಲ್ಲರಿಗೂ ಸ್ಫೂರ್ತಿಯಾದ ಸೆರಂ ಸಿಇಒ!

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ದೇಶದಾದ್ಯಂತ ಕೊರೋನಾ ಲಸಿಕೆ ವಿತರಣಾ ಅಭಿಯಾನಕ್ಕೆ ಇಂದು ಚಾಲನೆ ಸಿಕ್ಕಿದ್ದು, ವ್ಯಾಕ್ಸಿನ್​ ಹಾಕಿಸಿಕೊಳ್ಳುವ ಕೆಲಸ ಆರಂಭಗೊಂಡಿದೆ.
ಇದರ ಮಧ್ಯೆ ಸೆರಂ ಇನ್ಸ್​​ಟಿಟ್ಯೂಟ್​ ಆಫ್ ಇಂಡಿಯಾದ ಸಿಇಒ ಅದಾರ್ ಪೂನಾವಾಲಾ ಚುಚ್ಚುಮದ್ದು ಹಾಕಿಸಿಕೊಳ್ಳುವುದ ಮೂಲಕ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ.
ಸೆರಂ ಸಂಸ್ಥೆ ಅಭಿವೃದ್ಧಿಗೊಂಡಿರುವ ಕೋವಿಶೀಲ್ಡ್​ ಈಗಾಗಲೇ ಎಲ್ಲ ರಾಜ್ಯಗಳಿಗೂ ರವಾನೆಯಾಗಿದ್ದು, ಪ್ರತಿ ಡೋಸ್​ಗೆ 200ರೂ ನಿಗದಿ ಮಾಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss