Thursday, November 26, 2020

Latest Posts

ಒಂದೇ ರೀತಿ ರೊಟ್ಟಿ ತಿಂದು ಬೇಜಾರಾಗಿದ್ಯಾ? ನಾಳೆನ ಉಪಹಾರಕ್ಕೆ ಮಸಾಲ ರೊಟ್ಟಿ ಮಾಡಿ…

ಯಾವಾಗಲು ಒಂದೇ ರೀತಿ‌ ರೊಟ್ಟಿ ತಿಂದು‌ ನಿಮಗೂ ಬೇಜಾರಾಗಿರುತ್ತೆ. ಮಾಡುವವರಿಗೂ ಬೇಸರವಾಗಿರುತ್ತದೆ. ನೀವೇಕೆ ಮಸಾಲ ರೊಟ್ಟಿ ಮಾಡಬಾರದು? ಮಾಡಬಹುದು ಆದರೆ ಹೇಗೆ ಮಾಡೋದು ಅಂತ ಚಿಂತೆ ಅಲ್ವಾ. ಮಸಾಲ ರೊಟ್ಟಿ ಸುಲಭವಾಗಿ ಹೇಗೆ‌...

ಮೈಸೂರು ವಿವಿಯಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಸಂಗೀತ ಪೀಠ ಸ್ಥಾಪನೆ!

ಹೊಸದಿಗಂತ ಆನ್ ಲೈನ್ ಡೆಸ್ಕ್: ಸಂಗೀತ ಲೋಕದ ದಿಗ್ಗಜ ದಿವಂಗತ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಹೆಸರಿನಲ್ಲಿ ಸಂಗೀತ ಪೀಠ ತೆರೆಯಲು ವಿವಿ ಸಿಂಡಿಕೇಟ್ ಅನುಮೋದನೆ ನೀಡಿದೆ. ವಿಶ್ವವಿದ್ಯಾಲಯದ ಲಲಿತಕಲಾ ಕಾಲೇಜಿನಲ್ಲಿ ಎಸ್.ಪಿ.ಬಿ ಸಂಗೀತ ಪೀಠ ಸ್ಥಾಪಿಸಲು...

ಹುಟ್ಟೂರಿನಲ್ಲಿಯೇ ಅಹ್ಮದ್ ಪಟೇಲ್ ಅಂತ್ಯಕ್ರಿಯೆ

ಹೊಸ ದಿಗಂತ ಆನ್ ಲೈನ್ ಡೆಸ್ಕ್: ನಿನ್ನೆ ನಿಧನರಾಗಿರುವ ಹಿರಿಯ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಇಂದು ಅವರ ಹುಟ್ಟೂರು ದಕ್ಷಿಣ ಗುಜರಾತ್‌ನ ಭರೂಚ್ ಜಿಲ್ಲೆಯ ಪಿರಮಾನ್‌ ಗ್ರಾಮದಲ್ಲಿ...

ಕ್ರಿಕೆಟಿಗ ಕಪಿಲ್ ದೇವ್ ಆರೋಗ್ಯದಲ್ಲಿ ಚೇತರಿಕೆ: ಥಂಬ್ಸ್ ಅಪ್ ಮಾಡಿದ ಫೋಟೋ ವೈರಲ್!

ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ಖ್ಯಾತ ಕ್ರಿಕೆಟಿಗ ಕಪಿಲ್ ದೇವ್ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ ಎಂದು ವರದಿ ತಿಳಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿದ ಕಪಿಲ್ ದೇವ್ ಅವರು, ಎಲ್ಲರಾ ಪ್ರೀತಿ ಹಾಗೂ ಹಾರೈಕೆಯಿಂದ ನಾನ್ನ ಹೃದಯ ತುಂಬಿದೆ. ನನ್ನೆಲ್ಲಾ ಅಭಿಮಾನಿಗಳಿಗೆ ನನ್ನ ಕೃತಜ್ಞತೆಗಳು. ನಾನು ಚೇತರಿಕೆ ಹಾದಿಯಲ್ಲಿದ್ದೇನೆ ಎಂದು ತಿಳಿಸಿದ್ದರು.

ಈ ವೇಳೆ ಮಾಜಿ ಕ್ರಿಕೆಟಿಗ ಚೇತನ್ ಶರ್ಮ ಅವರ ಟ್ವೀಟ್ ಕೂಡ ಅಭಿಮಾನಿಗಳಿಗೆ ಖುಷಿ ತಂದಿದ್ದು, ಅದರಲ್ಲಿ ಕಪಿಲ್ ದೇವ್ ಅವರು ಹಸನ್ಮುಖರಾಗಿ ಥಬ್ಸ್ ಅಪ್ ಮಾಡಿದ್ದು, ಜೊತೆಯಲ್ಲಿ ಮಗಳು ಅಮಿಯಾ ಇರುವ ಫೋಟೋ ಹಂಚಿಕೊಂಡಿದ್ದಾರೆ.

ಶುಕ್ರವಾರ ಕ್ರಿಕೆಟಿಕ ಕಪಿಲ್ ದೇವ್ ಗೆ ಎದೆ ನೋವು ಕಾಣಿಸಿಕೊಂಡಿದ್ದು, ದೆಹಲಿಯ ಫೋರ್ಟೀಸ್ ಆಸ್ಪತ್ರೆಗೆ ದಾಖಲಿಸಿದ್ದು, ಆಂಜಿಯೋಪ್ಲಾಸ್ಟಿ ಶಸ್ತ್ರಶಿಕಿತ್ಸೆಗೆ ಒಳಗಾಗಿದ್ದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

ಒಂದೇ ರೀತಿ ರೊಟ್ಟಿ ತಿಂದು ಬೇಜಾರಾಗಿದ್ಯಾ? ನಾಳೆನ ಉಪಹಾರಕ್ಕೆ ಮಸಾಲ ರೊಟ್ಟಿ ಮಾಡಿ…

ಯಾವಾಗಲು ಒಂದೇ ರೀತಿ‌ ರೊಟ್ಟಿ ತಿಂದು‌ ನಿಮಗೂ ಬೇಜಾರಾಗಿರುತ್ತೆ. ಮಾಡುವವರಿಗೂ ಬೇಸರವಾಗಿರುತ್ತದೆ. ನೀವೇಕೆ ಮಸಾಲ ರೊಟ್ಟಿ ಮಾಡಬಾರದು? ಮಾಡಬಹುದು ಆದರೆ ಹೇಗೆ ಮಾಡೋದು ಅಂತ ಚಿಂತೆ ಅಲ್ವಾ. ಮಸಾಲ ರೊಟ್ಟಿ ಸುಲಭವಾಗಿ ಹೇಗೆ‌...

ಮೈಸೂರು ವಿವಿಯಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಸಂಗೀತ ಪೀಠ ಸ್ಥಾಪನೆ!

ಹೊಸದಿಗಂತ ಆನ್ ಲೈನ್ ಡೆಸ್ಕ್: ಸಂಗೀತ ಲೋಕದ ದಿಗ್ಗಜ ದಿವಂಗತ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಹೆಸರಿನಲ್ಲಿ ಸಂಗೀತ ಪೀಠ ತೆರೆಯಲು ವಿವಿ ಸಿಂಡಿಕೇಟ್ ಅನುಮೋದನೆ ನೀಡಿದೆ. ವಿಶ್ವವಿದ್ಯಾಲಯದ ಲಲಿತಕಲಾ ಕಾಲೇಜಿನಲ್ಲಿ ಎಸ್.ಪಿ.ಬಿ ಸಂಗೀತ ಪೀಠ ಸ್ಥಾಪಿಸಲು...

ಹುಟ್ಟೂರಿನಲ್ಲಿಯೇ ಅಹ್ಮದ್ ಪಟೇಲ್ ಅಂತ್ಯಕ್ರಿಯೆ

ಹೊಸ ದಿಗಂತ ಆನ್ ಲೈನ್ ಡೆಸ್ಕ್: ನಿನ್ನೆ ನಿಧನರಾಗಿರುವ ಹಿರಿಯ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಇಂದು ಅವರ ಹುಟ್ಟೂರು ದಕ್ಷಿಣ ಗುಜರಾತ್‌ನ ಭರೂಚ್ ಜಿಲ್ಲೆಯ ಪಿರಮಾನ್‌ ಗ್ರಾಮದಲ್ಲಿ...

ಇನ್ನು ಅಮೆಜಾನ್‌ನಲ್ಲೂ ಕ್ಯಾಂಪ್ಕೋ ಕಾಳು ಮೆಣಸು, ಅಡಿಕೆ ಲಭ್ಯ

ಹೊಸದಿಗಂತ ವರದಿ, ಮಂಗಳೂರು: ಪ್ರತಿಷ್ಠಿತ ಕ್ಯಾಂಪ್ಕೋ ಸಂಸ್ಥೆಯು ಅಡಿಕೆ ಮತ್ತು ಕಾಳು ಮೆಣಸನ್ನು ಅಮೆಜಾನ್ ಮೂಲಕವೂ ಗ್ರಾಹಕರಿಗೆ ತಲುಪಿಸುವಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ,...

Don't Miss

ಒಂದೇ ರೀತಿ ರೊಟ್ಟಿ ತಿಂದು ಬೇಜಾರಾಗಿದ್ಯಾ? ನಾಳೆನ ಉಪಹಾರಕ್ಕೆ ಮಸಾಲ ರೊಟ್ಟಿ ಮಾಡಿ…

ಯಾವಾಗಲು ಒಂದೇ ರೀತಿ‌ ರೊಟ್ಟಿ ತಿಂದು‌ ನಿಮಗೂ ಬೇಜಾರಾಗಿರುತ್ತೆ. ಮಾಡುವವರಿಗೂ ಬೇಸರವಾಗಿರುತ್ತದೆ. ನೀವೇಕೆ ಮಸಾಲ ರೊಟ್ಟಿ ಮಾಡಬಾರದು? ಮಾಡಬಹುದು ಆದರೆ ಹೇಗೆ ಮಾಡೋದು ಅಂತ ಚಿಂತೆ ಅಲ್ವಾ. ಮಸಾಲ ರೊಟ್ಟಿ ಸುಲಭವಾಗಿ ಹೇಗೆ‌...

ಮೈಸೂರು ವಿವಿಯಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಸಂಗೀತ ಪೀಠ ಸ್ಥಾಪನೆ!

ಹೊಸದಿಗಂತ ಆನ್ ಲೈನ್ ಡೆಸ್ಕ್: ಸಂಗೀತ ಲೋಕದ ದಿಗ್ಗಜ ದಿವಂಗತ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಹೆಸರಿನಲ್ಲಿ ಸಂಗೀತ ಪೀಠ ತೆರೆಯಲು ವಿವಿ ಸಿಂಡಿಕೇಟ್ ಅನುಮೋದನೆ ನೀಡಿದೆ. ವಿಶ್ವವಿದ್ಯಾಲಯದ ಲಲಿತಕಲಾ ಕಾಲೇಜಿನಲ್ಲಿ ಎಸ್.ಪಿ.ಬಿ ಸಂಗೀತ ಪೀಠ ಸ್ಥಾಪಿಸಲು...

ಹುಟ್ಟೂರಿನಲ್ಲಿಯೇ ಅಹ್ಮದ್ ಪಟೇಲ್ ಅಂತ್ಯಕ್ರಿಯೆ

ಹೊಸ ದಿಗಂತ ಆನ್ ಲೈನ್ ಡೆಸ್ಕ್: ನಿನ್ನೆ ನಿಧನರಾಗಿರುವ ಹಿರಿಯ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಇಂದು ಅವರ ಹುಟ್ಟೂರು ದಕ್ಷಿಣ ಗುಜರಾತ್‌ನ ಭರೂಚ್ ಜಿಲ್ಲೆಯ ಪಿರಮಾನ್‌ ಗ್ರಾಮದಲ್ಲಿ...
error: Content is protected !!