spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, September 19, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕ್ರಿಕೆಟ್​ ಬದುಕಿಗೆ ವಿದಾಯ ಘೋಷಿಸಿದ ಇಂಗ್ಲೆಂಡ್​ ತಂಡದ ಶ್ರೇಷ್ಠ ಬ್ಯಾಟ್ಸ್​ಮನ್​ ಇಯಾನ್​ ಬೆಲ್

- Advertisement -Nitte

ಲಂಡನ್​: ಇಂಗ್ಲೆಂಡ್​ ಕ್ರಿಕೆಟ್​ ತಂಡದ ಶ್ರೇಷ್ಠ ಬ್ಯಾಟ್ಸ್​ಮನ್​ ಇಯಾನ್​ ಬೆಲ್​ ತಮ್ಮ ಕ್ರಿಕೆಟ್​ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ.
ಟ್ವೀಟ್​ ಮೂಲಕ ವಿದಾಯ ಘೋಷಿಸಿದ ಬೆಲ್, ನಾಳೆಯಿಂದ ಆರಂಭವಾಗಲಿರುವ ಕೌಂಟಿ ಪಂದ್ಯದಲ್ಲಿ ವಾರ್​ವಿಕ್​ಶೈರ್​ ತಂಡದ ಪರ ಆಡುವುದೇ ತಮ್ಮ ಕೊನೆಯ ರೆಡ್​ ಬಾಲ್​ ಕ್ರಿಕೆಟ್​ ಹಾಗೂ ಮುಂದಿನ ನಾನು ನನ್ನ ಕೊನೆಯ ಟಿ20 ಪಂದ್ಯವನ್ನಾಡಲಿದ್ದೇನೆ ಎಂದು ತಿಳಿಸಿದ್ದಾರೆ.
2004ರಲ್ಲಿ ಇಂಗ್ಲೆಂಡ್​ ಪರ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಇಯಾನ್​ ಬೆಲ್, 118 ಟೆಸ್ಟ್​, 161 ಏಕದಿನ ಪಂದ್ಯ ಹಾಗೂ 8 ಟಿ20 ಪಂದ್ಯಗಳನ್ನಾಡಿದ್ದಾರೆ. ಅವರು ಟೆಸ್ಟ್​ನಲ್ಲಿ 22 ಶತಕ, 46 ಅರ್ಧಶತಕದ ಸಹಿತ 7727 ರನ್​, ಏಕದಿನ ಕ್ರಿಕೆಟ್​ನಲ್ಲಿ 4 ಶತಕ 35 ಅರ್ಧಶತಕದ ಸಹಿತ 5416 ರನ್​ ಗಳಿಸಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss