Monday, September 21, 2020
Monday, September 21, 2020

Latest Posts

 ಔರಾದ್-ಬೀದರ ರಸ್ತೆ ದುರಸ್ತಿಗೆ 1.10 ಕೋಟಿ ರೂ. ಪ್ರಸ್ತಾವನೆ: ಸಚಿವ ಪ್ರಭು ಚವ್ಹಾಣ್

ಬೀದರ:  ಬೀದರ-ಔರಾದ ರಸ್ತೆ ಸರಿಪಡಿಸಲು 1.10 ಕೋಟಿ ರೂ.ಗಳು ಹಾಗೂ ಕೌಠಾ ಸೇತುವೆ ದುರಸ್ತಿಗೆ 2 ಕೋಟಿ ರೂ.ಗಳ ಪ್ರಸ್ತಾವನೆಯನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ ಎಂದು ಪಶು ಸಂಗೋಪನೆ, ವಕ್ಫ್,...

ಕೃಷಿ ವಿಧೇಯಕದಿಂದ ದೇಶದ ರೈತರ ಬಲ ಮತ್ತಷ್ಟು ಹೆಚ್ಚಳ: ಬಿಹಾರ ಸಿಎಂ ನಿತೀಶ್ ಕುಮಾರ್

ಪಾಟ್ನಾ: ಕೇಂದ್ರ ಸರ್ಕಾರದ ಜಾರಿಗೊಳಿಸಿದ ಕೃಷಿ ವಿಧೇಯಕ ದೇಶದ ಕೃಷಿ ವಲಯದ ಚಹರೆಯನ್ನು ಬದಲಿಸಲಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಕೃಷಿ ವಿಧೇಯಕಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಂದು ಬಿಹಾರದಲ್ಲಿ...

ಕಳೆದ ನಾಲ್ಕು ವರ್ಷಗಳಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ, 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ!

ಹೊಸದಿಲ್ಲಿ: ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ ಮತ್ತು 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ ನೀಡಲಾಗಿದೆ ಎಂದು ಕೇಂದ್ರ ಸರಕಾರ ಸೋಮವಾರ ರಾಜ್ಯಸಭೆಗೆ ಮಾಹಿತಿ ನೀಡಿದೆ. 2017ರಿಂದ ಈ...

ಕ್ಷಮಿಸುವುದು ಎಷ್ಟು ಕಷ್ಟ ಅಲ್ಲವಾ? ನಿಮ್ಮವರನ್ನು ಕ್ಷಮಿಸಲು ಆಗುವುದೇ ಇಲ್ಲವಾ? ಈ ಭಾವನೆ ಬರುವ ಮುನ್ನ ಇದನ್ನು ಓದಿ..

sharing is caring...!

ಕ್ಷಮಿಸುವುದು ಎಷ್ಟು ಕಷ್ಟ ಅಲ್ಲವಾ? ನಂಬಿಕೆ ದ್ರೋಹ ಮಾಡಿದವರನ್ನು, ಮೋಸ ಮಾಡಿದವರನ್ನು, ಬಿಟ್ಟು ಹೋದವರನ್ನು, ಬೆನ್ನಿಗೆ ಚೂರಿ ಹಾಕುವವರನ್ನು ಕ್ಷಮಿಸುವುದು ಎಷ್ಟು ಕಷ್ಟ ಅಲ್ಲವಾ? ಆದರೆ ಕ್ಷಮಿಸದೇ ಆ ದುಃಖ ನಿಮ್ಮ ಮನಸಿನಲ್ಲೇ ಉಳಿಸಿಕೊಂಡರೆ ನಿಮ್ಮ ಮನಸು ಏನಾಗಬಹುದು? ನಿಮ್ಮ ಮನಸ್ಸು ನಿಮ್ಮ ಮನೆಯ ಕಸದಬುಟ್ಟಿಯಂತೆ, ಅದರಲ್ಲಿ ದ್ವೇಷ,ಅಸೂಯೆ,ಹೊಟ್ಟೆಕಿಚ್ಚು,ನಿಮಗೆ ಅನ್ಯಾಯ ಆಗಿದೆ ಎಂಬ ಭಾವನೆ ಕಸದಂತೆ. ಇದು ನಿಮ್ಮ ಮನಸ್ಸೆಂಬ ಕಸದಬುಟ್ಟಿಗೆ ಆಗಾಗ ತುಂಬುತ್ತದೆ. ಇದನ್ನು ಮನಸ್ಸಿನಲ್ಲೇ ಇಟ್ಟುಕೊಂಡರೆ ಕಸ ಕೊಳೆತ ವಾಸನೆ ಬರುತ್ತದೆ. ಆಗಾಗ ಮನಸ್ಸಿನ ಕಸ ಹೊರಹಾಕುವುದು ಮುಖ್ಯ. ನಿಮ್ಮವರನ್ನೇ ನಿಮಗೆ ಕ್ಷಮಿಸಲು ಆಗದಿದ್ದರೆ ಮುಂದೆ ಹೇಗೆ? ಬರೀ ಕಾಂಪ್ರಮೈಸ್ ಅಡ್ಜಸ್ಟ್‌ಮೆಂಟ್ ಜೀವನ ಮಾಡದೇ ಕ್ಷಮಿಸಿ ಮುಂದೆ ಹೋಗಿ. ಕ್ಷಮಿಸಲು ಕಷ್ಟವಾದರೆ ಕೆಲ ವಿಷಯಗಳನ್ನು ಗಮನದಲ್ಲಿ ಇಟ್ಟುಕೊಳ್ಳಿ.. ಅವೇನೆಂದರೆ….

  • ನೀವು ಮಗುವಾಗಿದ್ದರೆ?: ನೀವು ಚಿಕ್ಕ ಮಗುವಾಗಿದ್ದಾಗ ಇದೇ ರೀತಿ ದ್ವೇಷ ಸಾಧಿಸುತ್ತಿದ್ದಿರಾ? ಆಗ ಒಂದೇ ಕ್ಷಣದಲ್ಲಿ ಎಲ್ಲವನ್ನೂ ಮರೆತು ಮೊದಲಿನಂತೆ ಆಗುತ್ತಿರಲಿಲ್ಲವಾ?
  • ನಿಮಗಾಗಿ ಕ್ಷಮಿಸಿ: ಅವರಿಗಾಗಿ ಅವರನ್ನು ಕ್ಷಮಿಸುವುದು ಬೇಡ. ನಿಮಗಾಗಿ ಅವರನ್ನು ಕ್ಷಮಿಸಿ. ನಿಮ್ಮ ಮಾನಸಿಕ ಆರೋಗ್ಯಕ್ಕಾಗಿ ಕ್ಷಮಿಸಿ. ಅಲ್ಲದೆ ನೀವು ಒಬ್ಬರನ್ನು ಕ್ಷಮಿಸಿದರೆ ನಿಮಗೆ ನಿಮ್ಮ ಮೇಲೆ ಗೌರವ ಹೆಚ್ಚಾಗುತ್ತದೆ.
  • ನಾವೆಲ್ಲರೂ ಮನುಷ್ಯರೇ: ನಾವೆಲ್ಲರೂ ಮನುಷ್ಯರೇ ಅಲ್ಲವಾ? ಮನುಷ್ಯರು ಮನುಷ್ಯರನ್ನು ಕ್ಷಮಿಸಲೇಬೇಕು. ಮನುಷ್ಯರೇ ತಪ್ಪು ಮಾಡಲು ಸಾಧ್ಯ. ಅದನ್ನು ಕ್ಷಮಿಸಿ ಮುಂದೆ ನಡೆಯಿರಿ.
  • ಅವರಿಂದ ದೂರ ಇರಲು ಸಾಧ್ಯವೇ? : ಆಯ್ತು ಈಗ ನಿಮಗೆ ಅವರನ್ನು ಕ್ಷಮಿಸಲು ಸಾಧ್ಯವಿಲ್ಲ. ಮುಂದೇನು? ಒಂದು ದಿನ ಕ್ಷಮಿಸಲೇಬೇಕು. ನಿಮ್ಮ ಸಮಯ ತೆಗೆದುಕೊಂಡು ಕ್ಷಮಿಸಿಬಿಡಿ.
  • ನಿಮಗೆ ಅವರೇಕೆ ಇಷ್ಟ?: ನೀವು ಅವರನ್ನೇಕೆ ಇಷ್ಟಪಡುತ್ತೀರಿ? ಆ ಕಾರಣಗಳನ್ನು ನೆನಪು ಮಾಡಿಕೊಳ್ಳಿ. ಅವರ ಬಗ್ಗೆ ನಿಮಗನಿಸಿದ ನೆಗೆಟಿವ್ ಭಾವನೆ ಟೆಂಪೋರರಿ ಮಾತ್ರ. ಪ್ರೀತಿ ಮಾತ್ರ ಶಾಶ್ವತವಾಗಿ ಉಳಿಯುತ್ತದೆ.
  • ನೀವು ಅವರ ಜಾಗದಲ್ಲಿ ಇದ್ದಿದ್ದರೆ? : ಈ ಪರಿಸ್ಥಿತಿ ನಿಮಗೇಕೆ ಬಂತು? ಅವರಿಗೇಕೆ ಅಷ್ಟು ಕೋಪ ಬಂತು ಅಥವಾ ಅವರೇಕೆ ಅಂಥಾ ಮಾತು ಆಡಿದರು. ಅವರ ಜಾಗದಲ್ಲಿ ನೀವಿದ್ದಿದ್ದರೆ ಏನು ಮಾಡುತ್ತಿದ್ದಿರಿ? ಹೀಗೆ ಮಾಡುತ್ತಿದ್ದೆ ಎನಿಸಿದರೆ ಸುಮ್ಮನಾಗಿ.
  • ಮಾತನಾಡಿ: ಮಾತನಾಡುವುದು ಎಲ್ಲ ಸಮಸ್ಯೆಯ ಮೂಲ ಹಾಗೂ ಸಮಸ್ಯೆ ನಿವಾರಿಸುವ ತಂತ್ರ. ನಿಮಗೆ ಅವರು ತಪ್ಪು ಎನಿಸಿದರೆ ಕೂತು ಮಾತನಾಡಿ. ಏಕೆ ಹಾಗೆ ಮಾಡಿದರು ಕೇಳಿ. ಕನ್ವಿನ್ಸ್ ಆಗುವವರೆಗೂ ಮಾತನಾಡಿ. ಒಂದಲ್ಲಾ ಒಂದು ದಿನ ನೀವು ಕ್ಷಮಿಸುತ್ತೀರಿ.

Latest Posts

 ಔರಾದ್-ಬೀದರ ರಸ್ತೆ ದುರಸ್ತಿಗೆ 1.10 ಕೋಟಿ ರೂ. ಪ್ರಸ್ತಾವನೆ: ಸಚಿವ ಪ್ರಭು ಚವ್ಹಾಣ್

ಬೀದರ:  ಬೀದರ-ಔರಾದ ರಸ್ತೆ ಸರಿಪಡಿಸಲು 1.10 ಕೋಟಿ ರೂ.ಗಳು ಹಾಗೂ ಕೌಠಾ ಸೇತುವೆ ದುರಸ್ತಿಗೆ 2 ಕೋಟಿ ರೂ.ಗಳ ಪ್ರಸ್ತಾವನೆಯನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ ಎಂದು ಪಶು ಸಂಗೋಪನೆ, ವಕ್ಫ್,...

ಕೃಷಿ ವಿಧೇಯಕದಿಂದ ದೇಶದ ರೈತರ ಬಲ ಮತ್ತಷ್ಟು ಹೆಚ್ಚಳ: ಬಿಹಾರ ಸಿಎಂ ನಿತೀಶ್ ಕುಮಾರ್

ಪಾಟ್ನಾ: ಕೇಂದ್ರ ಸರ್ಕಾರದ ಜಾರಿಗೊಳಿಸಿದ ಕೃಷಿ ವಿಧೇಯಕ ದೇಶದ ಕೃಷಿ ವಲಯದ ಚಹರೆಯನ್ನು ಬದಲಿಸಲಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಕೃಷಿ ವಿಧೇಯಕಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಂದು ಬಿಹಾರದಲ್ಲಿ...

ಕಳೆದ ನಾಲ್ಕು ವರ್ಷಗಳಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ, 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ!

ಹೊಸದಿಲ್ಲಿ: ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ ಮತ್ತು 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ ನೀಡಲಾಗಿದೆ ಎಂದು ಕೇಂದ್ರ ಸರಕಾರ ಸೋಮವಾರ ರಾಜ್ಯಸಭೆಗೆ ಮಾಹಿತಿ ನೀಡಿದೆ. 2017ರಿಂದ ಈ...

ಕಾಸರಗೋಡು ಜಿಲ್ಲೆಯಲ್ಲಿ ಅನ್ ಲಾಕ್-4 ಜಾರಿಗೆ: ಸಹಜ ಸ್ಥಿತಿಯತ್ತ ಜನಜೀವನ

ಕಾಸರಗೋಡು: ಜಿಲ್ಲೆಯಲ್ಲಿ ಕೊರೋನಾ ಹರಡುವಿಕೆಯ ಆತಂಕ ನೆಲೆಗೊಂಡಿರುವಂತೆಯೇ ಇನ್ನಷ್ಟು ಸಡಿಲಿಕೆ ಜಾರಿಗೆ ಬರುವುದರೊಂದಿಗೆ ಜನಜೀವನ ಸಹಜ ಸ್ಥಿತಿಗೆ ಮರಳತೊಡಗಿದೆ. ದೇಶದಲ್ಲಿ ಅನ್ ಲಾಕ್-4 ಸಡಿಲಿಕೆ ಸೋಮವಾರದಿಂದ ಜಾರಿಗೆ ಬಂದಿದೆ. ಅದರಂತೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ 100...

Don't Miss

 ಔರಾದ್-ಬೀದರ ರಸ್ತೆ ದುರಸ್ತಿಗೆ 1.10 ಕೋಟಿ ರೂ. ಪ್ರಸ್ತಾವನೆ: ಸಚಿವ ಪ್ರಭು ಚವ್ಹಾಣ್

ಬೀದರ:  ಬೀದರ-ಔರಾದ ರಸ್ತೆ ಸರಿಪಡಿಸಲು 1.10 ಕೋಟಿ ರೂ.ಗಳು ಹಾಗೂ ಕೌಠಾ ಸೇತುವೆ ದುರಸ್ತಿಗೆ 2 ಕೋಟಿ ರೂ.ಗಳ ಪ್ರಸ್ತಾವನೆಯನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ ಎಂದು ಪಶು ಸಂಗೋಪನೆ, ವಕ್ಫ್,...

ಕೃಷಿ ವಿಧೇಯಕದಿಂದ ದೇಶದ ರೈತರ ಬಲ ಮತ್ತಷ್ಟು ಹೆಚ್ಚಳ: ಬಿಹಾರ ಸಿಎಂ ನಿತೀಶ್ ಕುಮಾರ್

ಪಾಟ್ನಾ: ಕೇಂದ್ರ ಸರ್ಕಾರದ ಜಾರಿಗೊಳಿಸಿದ ಕೃಷಿ ವಿಧೇಯಕ ದೇಶದ ಕೃಷಿ ವಲಯದ ಚಹರೆಯನ್ನು ಬದಲಿಸಲಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಕೃಷಿ ವಿಧೇಯಕಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಂದು ಬಿಹಾರದಲ್ಲಿ...

ಕಳೆದ ನಾಲ್ಕು ವರ್ಷಗಳಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ, 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ!

ಹೊಸದಿಲ್ಲಿ: ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ ಮತ್ತು 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ ನೀಡಲಾಗಿದೆ ಎಂದು ಕೇಂದ್ರ ಸರಕಾರ ಸೋಮವಾರ ರಾಜ್ಯಸಭೆಗೆ ಮಾಹಿತಿ ನೀಡಿದೆ. 2017ರಿಂದ ಈ...
error: Content is protected !!