Wednesday, July 6, 2022

Latest Posts

ಖಲಿಸ್ತಾನ್ ಗೆ ಬೆಂಬಲ ನೀಡುತ್ತಿದ್ದ 12 ವೆಬ್ ಸೈಟ್ ಗಳನ್ನು ಬ್ಲಾಕ್ ಮಾಡಿದ ಕೇಂದ್ರ ಸರ್ಕಾರ!

ಹೊಸದಿಲ್ಲಿ: ಖಲಿಸ್ತಾನ್ ಗೆ ಬೆಂಬಲ ನೀಡುತ್ತಿರುವ ಆರೋಪದ ಮೇಲೆ 12 ವೆಬ್ ಸೈಟ್ ಗಳನ್ನು ಬಂದ್ ಮಾಡಲು ಕೇಂದ್ರ ಸರಕಾರ ಆದೇಶ ನೀಡಿದೆ.
ನಿರ್ಬಂಧಿತ ವೆಬ್ ಸೈಟ್ ಗಳಲ್ಲಿ ಕೆಲವು ನೇರವಾಗಿ ಅಕ್ರಮ ಸಂಘಟನೆ ಯಾದ ಸಿಖ್ ಫಾರ್ ಜಸ್ಟೀಸ್ (ಎಸ್ ಎಫ್ ಜೆ) ಮೂಲಕ ಕಾರ್ಯನಿರ್ವಹಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಐಟಿ ಕಾಯ್ದೆಯ ಸೆಕ್ಷನ್ 69ಎ ಪ್ರಕಾರ 12 ವೆಬ್ ಸೈಟ್ ಗಳನ್ನು ಬ್ಲಾಕ್ ಮಾಡುವಂತೆ ಐಟಿ ಸಚಿವಾಲಯ ಆದೇಶ ನೀಡಿದೆ.  ಈ ಎಲ್ಲಾ ವೆಬ್ ಸೈಟ್ ಖಲಿಸ್ತಾನಿ ಚಟುವಟಿಕೆಗಳಿಗೆ ಬೆಂಬಲಿಸುತ್ತಿದ್ದರು ಎನ್ನುವ ಮಾಹಿತಿಯ ಮೇರೆಗೆ ಆದೇಶ ಹೊರಡಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss