spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, December 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಖಾಸಗಿ ರೈಲು ಸೇವೆಗೆ ಸೇರಿದ ಕಲಬುರ್ಗಿ ಮತ್ತು ಬೆಂಗಳೂರು.

- Advertisement -Nitte

ಕಲಬುರ್ಗಿ:ಕೆಲವು ದಿನಗಳ ಹಿಂದೆ ಖಾಸಗಿ ರೈಲು ಸೇವೆಯನ್ನು ಕೇಂದ್ರ ಆರಂಭಗೊಳಿಸಿತ್ತು. ಅದಕ್ಕರ ಅನುಗುಣವಾಗಿ ಖಾಸಗಿ ರೈಲಿನ ಮೊದಲ ಪಟ್ಟಿಯಲ್ಲಿ ಕಲಬುರ್ಗಿ ಮತ್ತು ಬೆಂಗಳೂರು ರೈಲ್ವೇ ಸೇರಿದೆ.

ನವದೆಹಲಿ ಮತ್ತು ಮುಂಬೈ ಸೇರಿ ಒಟ್ಟು 150 ಖಾಸಗಿ ರೈಲುಗಳ ಸೇವೆ ಪ್ರಾರಂಭವಾಗಿದ್ದು ಬೆಂಗಳೂರು- ನವದೆಹಲಿ, ಬೆಂಗಳೂರು- ಪಟ್ನಾ, ಕಲಬುರ್ಗಿ-ಮುಂಬೈ ಸೇರಿ ಬೇರೆ ಬೇರೆ ರಾಜ್ಯಗಳನ್ನು ಖಾಸಗಿ ರೈಲು ಸೇವೆಗೆ ಸೇರಿಸಿದ್ದು ಪ್ರಯಾಣಿಕರಿಗೆ ಸಹಾಯವಾಗುವುದರ ಬಗ್ಗೆ ಚರ್ಚೆಯಾಯಿತು.

ರೈಲ್ವೇ ಇಲಾಖೆ ನೀಡುವ ದರದಲ್ಲೇ ಖಾಸಗಿ ರೈಲುಗಳು ಸಂಚಾರ ಸೇವೆ  ಮಾಡಿದರೆ ಉತ್ತಮ, ಅದರಿಂದ ಪ್ರಯಾಣಿಕರಿಗೆ ಹೊರೆಯಾಗುವುದಿಲ್ಲವೆಂದು ಕಲಬುರ್ಗಿಯ ರೈಲ್ವೇ ವಿಭಾಗೀಯ ಕಛೇರಿಯ ಹೋರಾಟ ಸಮಿತಿ ಸಂಚಾಲಕ ಸುನಿಲ್ ಕುಲಕರ್ಣಿ ಪ್ರತಿಕ್ರಯಿಸಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss