Saturday, August 13, 2022

Latest Posts

ಗದಗ ಜಿಲ್ಲೆಯಲ್ಲಿ ಮತ್ತೆ 61 ಪಾಸಿಟಿವ್ ದೃಢ, ಸೋಂಕಿತರ ಸಂಖ್ಯೆ 1201 ಕ್ಕೆ ಏರಿಕೆ

ಗದಗ: ಜಿಲ್ಲೆಯಲ್ಲಿ  61 ಜನರಿಗೆ ಕೊವಿಡ್-19 ಸೋಂಕು ಇರುವದು ದೃಢ ಪಟ್ಟಿದ್ದು ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 1201 ಕ್ಕೆ ಏರಿದೆ. ಇನ್ನೂ 260 ವರದಿ ಬರಲು ಬಾಕಿ ಇದೆ.
ಇಲ್ಲಿಯವರೆಗೆ ಕೋವಿಡ್‍ನಿಂದ 28 ಜನರು ಮೃತಪಟ್ಟಿದ್ದಾರೆ.448 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.
ನಿಗದಿತ ಆಸ್ಪತ್ರೆಯಲ್ಲಿ725 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಗದಗ-28,ಮುಂಡರಗಿ-11, ನರಗುಂದ-11, ರೋಣ-5, ಶಿರಹಟ್ಟಿ-5. ಹೊರ ಜಿಲ್ಲೆ-1 ಸೋಂಕಿತರು ದೃಢ ಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss