Wednesday, September 23, 2020
Wednesday, September 23, 2020

Latest Posts

ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ನಿಧನಕ್ಕೆ ಗಣ್ಯರ ಸಂತಾಪ

ಬೆಂಗಳೂರು: ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರ ಅಕಾಲಿಕ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸಹಿತ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ . 'ಕೇಂದ್ರ ಸಚಿವ ಶ್ರೀ ಸುರೇಶ್ ಅಂಗಡಿ ರವರ ಅಕಾಲಿಕ...

ಗುಡ್ಡ ಏರಿ ಆನ್‌ಲೈನ್ ಪಾಠ ಕೇಳುತ್ತಿದ್ದ ಭೂಮಿಕಾ, ಭರತ್ ನ ನೆರವಿಗೆ ಬಂತು ಇನ್ಫೋಸಿಸ್

ಬೈಂದೂರು: ತಾಲೂಕಿನ ಇಡೂರು ಕುಂಜ್ಞಾಡಿ ಗ್ರಾಮದ ಗೋಳಿಕೆರೆಯ ಭೂಮಿಕಾ ಮತ್ತು ಭರತ್ ಆನ್‌ಲೈನ್ ತರಗತಿಯನ್ನು ಗುಡ್ಡ ಏರಿ ಪಾಠಗಳನ್ನು ಕೇಳುತ್ತಿದ್ದು ಇವರ ನೆರವಿಗೆ ಇನ್ಫೋಸಿಸ್ ಸಂಸ್ಥೆ ಧಾವಿಸಿದೆ. ತಂದೆ ಗೋಪಾಲ ಗೌಡರು ಮಕ್ಕಳಿಗಾಗಿ ಗುಡ್ಡದ...

ಸಾಲಬಾಧೆ ತಾಳಲಾರದೆ ಜಮೀನಿನಲ್ಲಿ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ,

ಮೈಸೂರು :  ಸಾಲಭಾದೆ ತಾಳಲಾರದೆ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡು ತಾಲ್ಲೂಕಿನ ಮರಳೂರು ಗ್ರಾಮದಲ್ಲಿ  ಬುಧವಾರ ನಡೆದಿದೆ. ನಿಂಗರಾಜು(60) ಮೃತ ರೈತ. ತನ್ನ ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನಿಗೆ ಪತ್ನಿ...

ಗದಗ ಜಿಲ್ಲೆಯಲ್ಲಿ 114 ಪಾಸಿಟಿವ್ ದೃಢ , 86 ಜನರು ಗುಣಮುಖ

sharing is caring...!

ಗದಗ : ಜಿಲ್ಲೆಯಲ್ಲಿ ಅ.9 ರಂದು ಮತ್ತೆ 114 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು ಇದರಿಂದ ಇವರೆಗೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2279 ಕ್ಕೇ ಏರಿದೆ. ಭಾನುವಾರ 3 ಜನರು ಸೇರಿದಂತೆ ಇವರೆಗೆ ಒಟ್ಟು 47 ಜನರು ಮೃತಪಟ್ಟಿದ್ದಾರೆ. ಅ.9 ರಂದು 86 ಜನರು ಸೇರಿದಂತೆ ಒಟ್ಟು 1132 ಜನರು ಗುಣಮುಖರಾಗಿದ್ದಾರೆ. 320 ಜನರ ವರದಿ ಬರಲು ಬಾಕಿಯಿದೆ. 1100 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯ ಗದಗ-51, ಮುಂಡರಗಿ-27, ನರಗುಂದ-12, ರೋಣ-10, ಶಿರಹಟ್ಟಿ-11 ಸೋಂಕಿತರು ಪತ್ತೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ

Latest Posts

ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ನಿಧನಕ್ಕೆ ಗಣ್ಯರ ಸಂತಾಪ

ಬೆಂಗಳೂರು: ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರ ಅಕಾಲಿಕ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸಹಿತ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ . 'ಕೇಂದ್ರ ಸಚಿವ ಶ್ರೀ ಸುರೇಶ್ ಅಂಗಡಿ ರವರ ಅಕಾಲಿಕ...

ಗುಡ್ಡ ಏರಿ ಆನ್‌ಲೈನ್ ಪಾಠ ಕೇಳುತ್ತಿದ್ದ ಭೂಮಿಕಾ, ಭರತ್ ನ ನೆರವಿಗೆ ಬಂತು ಇನ್ಫೋಸಿಸ್

ಬೈಂದೂರು: ತಾಲೂಕಿನ ಇಡೂರು ಕುಂಜ್ಞಾಡಿ ಗ್ರಾಮದ ಗೋಳಿಕೆರೆಯ ಭೂಮಿಕಾ ಮತ್ತು ಭರತ್ ಆನ್‌ಲೈನ್ ತರಗತಿಯನ್ನು ಗುಡ್ಡ ಏರಿ ಪಾಠಗಳನ್ನು ಕೇಳುತ್ತಿದ್ದು ಇವರ ನೆರವಿಗೆ ಇನ್ಫೋಸಿಸ್ ಸಂಸ್ಥೆ ಧಾವಿಸಿದೆ. ತಂದೆ ಗೋಪಾಲ ಗೌಡರು ಮಕ್ಕಳಿಗಾಗಿ ಗುಡ್ಡದ...

ಸಾಲಬಾಧೆ ತಾಳಲಾರದೆ ಜಮೀನಿನಲ್ಲಿ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ,

ಮೈಸೂರು :  ಸಾಲಭಾದೆ ತಾಳಲಾರದೆ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡು ತಾಲ್ಲೂಕಿನ ಮರಳೂರು ಗ್ರಾಮದಲ್ಲಿ  ಬುಧವಾರ ನಡೆದಿದೆ. ನಿಂಗರಾಜು(60) ಮೃತ ರೈತ. ತನ್ನ ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನಿಗೆ ಪತ್ನಿ...

ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನಕ್ಕೆ ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ ಸಂತಾಪ

ಹೊಸದಿಲ್ಲಿ: ಕೇಂದ್ರ ಸಚಿವ ಸುರೇಶ್ ಅಂಗಡಿ (65) ನಿಧನಕ್ಕೆ ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಟ್ವಿಟರ್ ಮೂಲಕ ಪ್ರಧಾನಿ ಸಂತಾಪ ವ್ಯಕ್ತಪಡಿದ ನರೇಂದ್ರ ಮೋದಿ, ಸುರೇಶ್ ಕುಮಾರ್ ಅತ್ಯದ್ಬುತ ಕಾರ್ಯಕರ್ತ,...

Don't Miss

ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ನಿಧನಕ್ಕೆ ಗಣ್ಯರ ಸಂತಾಪ

ಬೆಂಗಳೂರು: ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರ ಅಕಾಲಿಕ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸಹಿತ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ . 'ಕೇಂದ್ರ ಸಚಿವ ಶ್ರೀ ಸುರೇಶ್ ಅಂಗಡಿ ರವರ ಅಕಾಲಿಕ...

ಗುಡ್ಡ ಏರಿ ಆನ್‌ಲೈನ್ ಪಾಠ ಕೇಳುತ್ತಿದ್ದ ಭೂಮಿಕಾ, ಭರತ್ ನ ನೆರವಿಗೆ ಬಂತು ಇನ್ಫೋಸಿಸ್

ಬೈಂದೂರು: ತಾಲೂಕಿನ ಇಡೂರು ಕುಂಜ್ಞಾಡಿ ಗ್ರಾಮದ ಗೋಳಿಕೆರೆಯ ಭೂಮಿಕಾ ಮತ್ತು ಭರತ್ ಆನ್‌ಲೈನ್ ತರಗತಿಯನ್ನು ಗುಡ್ಡ ಏರಿ ಪಾಠಗಳನ್ನು ಕೇಳುತ್ತಿದ್ದು ಇವರ ನೆರವಿಗೆ ಇನ್ಫೋಸಿಸ್ ಸಂಸ್ಥೆ ಧಾವಿಸಿದೆ. ತಂದೆ ಗೋಪಾಲ ಗೌಡರು ಮಕ್ಕಳಿಗಾಗಿ ಗುಡ್ಡದ...

ಸಾಲಬಾಧೆ ತಾಳಲಾರದೆ ಜಮೀನಿನಲ್ಲಿ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ,

ಮೈಸೂರು :  ಸಾಲಭಾದೆ ತಾಳಲಾರದೆ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡು ತಾಲ್ಲೂಕಿನ ಮರಳೂರು ಗ್ರಾಮದಲ್ಲಿ  ಬುಧವಾರ ನಡೆದಿದೆ. ನಿಂಗರಾಜು(60) ಮೃತ ರೈತ. ತನ್ನ ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನಿಗೆ ಪತ್ನಿ...
error: Content is protected !!