Wednesday, June 29, 2022

Latest Posts

ಗದಗ ಜಿಲ್ಲೆಯಲ್ಲಿ 174 ಜನರಿಗೆ ಪಾಸಿಟಿವ್ ದೃಢ, 179 ಜನರು ಗುಣಮುಖ

ಗದಗ: ಜಿಲ್ಲೆಯಲ್ಲಿ ಅ.21 ರಂದು 174 ಜನರಿಗೆ ಪಾಸಿಟಿವ್ ದೃಢ ಪಟ್ಟಿರುವದರಿಂದ ಜಿಲ್ಲೆಯಲ್ಲಿ ಇವರೆಗಿನ ಒಟ್ಟು ಸೋಂಕಿತರ ಸಂಖ್ಯೆ 3778 ಕ್ಕೆ ಏರಿದೆ. ಶುಕ್ರವಾರ ಮೂವರು ಸೇರಿದಂತೆ ಒಟ್ಟು 63 ಜನರು ಮೃತ ಪಟ್ಟಿದ್ದಾರೆ.179 ಜನರು ಸೇರಿದಂತೆ 2635 ಜನರು ಗುಣಮುಖರಾಗಿದ್ದಾರೆ.1080 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಲ್ಲದೆ, ಅ.21 ರಂದು ಗದಗ-116, ಮುಂಡರಗಿ-15, ನರಗುಂದ-20,ರೋಣ-04,ಶಿರಹಟ್ಟಿ-01 ಹಾಗೂ ಹೊರಜಿಲ್ಲೆಯ 18 ಜನರು ಸೇರಿದಂತೆ ಒಟ್ಟು174 ಜನರಿಗೆ ಸೋಂಕು ಇರುವುದು ದೃಡಪಟ್ಟಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss