Thursday, August 11, 2022

Latest Posts

ಗದಗ ಜಿಲ್ಲೆಯಲ್ಲಿ 196 ಜನರಿಗೆ ಪಾಸಿಟಿವ್ ದೃಢ, 134 ಜನರು ಗುಣಮುಖ

ಗದಗ:  ಜಿಲ್ಲೆಯಲ್ಲಿ ಅ.30 ರಂದು 196 ಜನರಿಗೆ ಪಾಸಿಟಿವ್ ದೃಢ ಪಟ್ಟಿರುವದರಿಂದ ಜಿಲ್ಲೆಯಲ್ಲಿ ಇವರೆಗಿನ ಒಟ್ಟು ಸೋಂಕಿತರ ಸಂಖ್ಯೆ 5172 ಕ್ಕೆ ಏರಿದೆ. ಭಾನುವಾರ ನಾಲ್ವರು ಸೇರಿದಂತೆ ಒಟ್ಟು 78 ಜನರು ಮೃತ ಪಟ್ಟಿದ್ದಾರೆ.134 ಜನರು ಸೇರಿದಂತೆ 3644 ಜನರು ಗುಣಮುಖರಾಗಿದ್ದಾರೆ.1450 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಲ್ಲದೆ, ಅ.30 ರಂದು ಗದಗ-73, ಮುಂಡರಗಿ-33,ನರಗುಂದ-17, ರೋಣ-30 ,ಶಿರಹಟ್ಟಿ-42 ಹಾಗೂ ಹೊರಜಿಲ್ಲೆಯ 01 ಜನರು ಸೇರಿದಂತೆ ಒಟ್ಟು196ಜನರಿಗೆ ಸೋಂಕು ಇರುವುದು ದೃಡಪಟ್ಟಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss