ಗದಗ : ಜಿಲ್ಲೆಯಲ್ಲಿ 88 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 1289 ಕ್ಕೇ ಏರಿದೆ. ಗುರುವಾರ 19 ಜನರು ಸೇರಿದಂತೆ 467 ಜನರು ಗುಣಮುಖರಾಗಿದ್ದಾರೆ. ಇನ್ನೂ 308 ಜನರ ವರದಿ ಬರಲು ಬಾಕಿ ಇದೆ.ಇಲ್ಲಿಯವರೆಗೆ 29 ಜನರು ಮೃತಪಟ್ಟಿದ್ದಾರೆ. ಗದಗ-16, ಮುಂಡರಗಿ-09,ನರಗುಂದ-01,ರೋಣ-27 ಹಾಗೂ ಶಿರಹಟ್ಟಿ ತಾಲ್ಲೂಕಿನಲ್ಲಿ 35 ಜನರು ಸೋಂಕಿತರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.