ಗದಗ: ಜಿಲ್ಲೆಯಲ್ಲಿ ಸೆ.29 ರಂದು 115 ಜನರಿಗೆ ಪಾಸಿಟಿವ್ ದೃಢ ಪಟ್ಟಿರುವದರಿಂದ ಜಿಲ್ಲೆಯಲ್ಲಿ ಇವರೆಗಿನ ಒಟ್ಟು ಸೋಂಕಿತರ ಸಂಖ್ಯೆ 9038 ಕ್ಕೆ ಏರಿದೆ.ಮಂಗಳವಾರ ಓರ್ವರು ಸೇರಿದಂತೆ ಒಟ್ಟು 130 ಮೃತ ಪಟ್ಟಿದ್ದಾರೆ.95 ಜನರು ಸೇರಿದಂತೆ 8291 ಜನರು ಗುಣಮುಖರಾಗಿದ್ದಾರೆ.617 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಲ್ಲದೆ, ಸೆ.29 ರಂದು ಗದಗ-43, ಮುಂಡರಗಿ-08,ನರಗುಂದ-03, ರೋಣ-18 ,ಶಿರಹಟ್ಟಿ-38 ಜನರು ಹೊರಜಿಲ್ಲೆಯ 05 ಜನರು ಸೇರಿದಂತೆ ಒಟ್ಟು 115 ಜನರಿಗೆ ಸೋಂಕು ಇರುವುದು ದೃಡಪಟ್ಟಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.