Thursday, August 11, 2022

Latest Posts

ಗದಗ ಜಿಲ್ಲೆಯಲ್ಲಿ 96 ಜನರಿಗೆ ಕೊರೋನಾ ಪಾಸಿಟಿವ್ ದೃಢ , 53 ಜನರು ಗುಣಮುಖ

ಗದಗ: ಜಿಲ್ಲೆಯಲ್ಲಿ ಜು.4 ರಂದು 96 ಜನರಿಗೆ ಕೋವಿಡ್ ಸೋಂಕು ಇರುವುದು ದೃಢಪಟ್ಟಿದೆ. ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 1764 ಕ್ಕೇ ಏರಿದೆ. ಇನ್ನೂ 648 ವರದಿ ಬರಲು ಬಾಕಿಯಿದೆ. ಇಲ್ಲಿಯವರೆಗೆ 40 ಜನರು ಮೃತಪಟ್ಟಿದ್ದಾರೆ. ಜು.4 ರಂದು 53 ಜನರು ಸೇರಿದಂತೆ ಇವರೆಗೆ 633 ಜನರು ಗುಣಮುಖರಾಗಿದ್ದಾರೆ. 1091 ಜನರು ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೇರೀತಿ ಗದಗ-45, ಮುಂಡರಗಿ-07, ನರಗುಂದ-13, ರೋಣ-22, ಶಿರಹಟ್ಟಿ-08 ಸೇರಿದಂತೆ ಹೊರಜಿಲ್ಲೆಯ ಓರ್ವರಿಗೆ ಸೋಂಕು ದೃಡವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss