Sunday, April 11, 2021

Latest Posts

 ಗಾಜಿನ ಬಾಟಲಿನಲ್ಲಿ ಮೂಡಿತು ಜೋ ಬಿಡೆನ್‌ ಕಲಾಕೃತಿ!

ಹೊಸದಿಗಂತ ಆನ್ ಲೈನ್ ಡೆಸ್ಕ್:

ಒಡಿಶಾದ ಭುವನೇಶ್ವರದ ಕಲಾವಿದ ಅಮೆರಿಕ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಜೋ ಬಿಡೆನ್‌ ಗೌರವಾರ್ಥ ಅವರಿಗೆ ವಿಶೇಷ ಗೌರವ ಸಲ್ಲಿಸಿದ್ದಾನೆ.

ಕಲಾವಿದ  ಎಲ್‌. ಈಶ್ವರ ರಾವ್‌ ಗಾಜಿನ ಬಾಟಲಿಯೊಂದರಲ್ಲಿ ಬಿಡೆನ್‌ ರ ಪುಟ್ಟದೊಂದು ಕಲಾಕೃತಿಯನ್ನು ರಚಿಸುವ ಮೂಲಕ ವಿಶೇಷ ಗೌರವ ನೀಡಿದ್ದಾನೆ.  ಏಳು ದಿನಗಳ ಶ್ರಮದಿಂದ ನಿರ್ಮಿಸಲಾದ ಈ ಕಲಾಕೃತಿಗೆ ರಾವ್‌ ಕಲ್ಲು, ಗಾಜು, ಕಾಗದ ಹಾಗೂ ಜೇಡಿ ಮಣ್ಣನ್ನು ಬಳಸಿದ್ದಾರೆ. ಈ ಚಿತ್ರವು 6.5 x 4 ಇಂಚು ವಿಸ್ತಾರವಿದ್ದು ಗಾಜಿನ ಬಾಟಲಿಯೊಳಗೆ ತೂರಿಸಿ ಇಡಲಾಗಿದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss