Tuesday, July 5, 2022

Latest Posts

ಗುಜರಾತ್‌ನಲ್ಲಿ ಮೈಕ್‌ಸೆಟ್ ಬಳಕೆಗೆ ಬ್ರೇಕ್ !

ಗಾಂಧಿನಗರ: ಲಾಕ್‌ಡೌನ್ ಅವಧಿ ಮುಗಿಯುವರೆಗೆ ರಾಜ್ಯದಲ್ಲಿ ಧ್ವನಿವರ್ಧಕಗಳನ್ನು ಬಳಸದಂತೆ ಗುಜರಾತ್ ಸರ್ಕಾರ ಆದೇಶಿಸಿದೆ.

ಧಾರ್ಮಿಕ ಸಂಸ್ಥೆ ಹಾಗೂ ಸಂಘಟನೆ ಸೇರಿದಂತೆ ಯಾರೂ, ಮೇ.3ರ ತನಕ ಬಹಿರಂಗವಾಗಿ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ ಎಂದು ಸರ್ಕಾರ ಆದೇಶ ಹೊರಡಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss