Monday, August 15, 2022

Latest Posts

ಗುಡ್ ನ್ಯೂಸ್: ಈ ರಾಜ್ಯದಲ್ಲಿ ಎಲ್ಲರಿಗೂ ಕೊರೋನಾ ಲಸಿಕೆ ಉಚಿತವಂತೆ!

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಲ್ಲಿನ ಜನತೆಗೆ ಗುಡ್ ನ್ಯೂಸ್ ನೀಡಿದ್ದಾರೆ. ಕೊರೋನಾ ಲಸಿಕೆ ಬಂದ ನಂತರ ಯಾರಿಂದಲೂ ಹಣಪಡೆಯದೇ ಉಚಿತವಾಗಿ ನೀಡಲಾಗುವುದಾಗಿ ಹೇಳಿದ್ದಾರೆ.

ಪಿಣರಾಯಿ ಅವರು ಕಣ್ಣೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ಕೇಂದ್ರ ರಾಜ್ಯಕ್ಕೆ ಎಷ್ಟು ಕೊರೋನಾ ಲಸಿಕೆ ನೀಡಲಿದೆ ಎಂಬುದ ನಿಖರ ಮಾಹಿತಿ ಇಲ್ಲ.  ತಮಿಳು ನಾಡು ಮತ್ತು ಮಧ್ಯಪ್ರದೇಶ ರಾಜ್ಯಗಳು ಕೊರೋನಾ ಲಸಿಕೆ ಅಲ್ಲಿನ ಜನತೆಗೆ ಉಚಿತವಾಗಿ ನೀಡುವುದಾಗಿ ಈಗಾಗಲೇ ಘೋಷಿಸಿದೆ. ಹಾಗೆಯೇ ಕೇರಳದಲ್ಲಿಯೂ ಯಾರಿಂದಲೂ ಕೊರೋನಾ ಲಸಿಕೆಗೆ ಹಣ ಪಡೆಯದೇ ಉಚಿತವಾಗಿ ಲಸಿಕೆ ನೀಡುವುದಾಗಿ ಅವರು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss