Wednesday, August 10, 2022

Latest Posts

ಗೆಲುವಿಗಾಗಿ ಕೋಲ್ಕತ್ತಾ ನೈಟ್​ ರೈಡರ್ಸ್ ಗೆ 143 ರನ್​ಗಳ ಸಾಧಾರಣ ಗುರಿ ನೀಡಿದ ಸನ್​ರೈಸರ್ಸ್​ ಹೈದರಾಬಾದ್!

ಅಬುಧಾಬಿ: ಯುಎಇ ಯಲ್ಲಿ ನಡೆಯುತ್ತಿರುವ 13 ನೇ ಐಪಿಎಲ್ ಸರಣಿಯ 8 ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧ ಸನ್​ರೈಸರ್ಸ್​ ಹೈದರಾಬಾದ್​ 20 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 142 ರನ್​ಗಳ ಸಾಧಾರಣ ಮೊತ್ತ ದಾಖಲಿಸಿದೆ.
ಟಾಸ್​ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಹೈದರಾಬಾದ್​ ತಂಡ ಡೇವಿಡ್​ ವಾರ್ನರ್​ 36, ಮನೀಷ್ ಪಾಂಡೆ 51 ಹಾಗೂ ವೃದ್ಧಿಮಾನ್ ಸಹಾ ಅವರ 30 ರನ್​ಗಳ ನೆರವಿನಿಂದ 142 ರನ್ ​ಗಳಿಸಿದರು.
ಕೆಕೆಆರ್‌ ಪರ ಪ್ಯಾಟ್‌ ಕಮಿನ್ಸ್‌ 1, ಆಂಡ್ರೆ ರಸೆಲ್‌ 1ಮತ್ತು ವರುಣ್‌ ಚಕ್ರವರ್ತಿ1ವಿಕೆಟ್‌ಗಳನ್ನು ಪಡೆದು ಹೈದರಾಬಾದ್‌ ತಂಡದ ರನ್‌ ಗಳಿಕೆಯ ಓಟಕ್ಕೆ ಬ್ರೇಕ್‌ ಹಾಕಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss