Thursday, August 18, 2022

Latest Posts

ಗೆಳೆಯ ಡೊನಾಲ್ಡ್ ಟ್ರಂಪ್, ಮೆಲನಿಯಾ ಬೇಗ ಗುಣಮುಖರಾಗಲಿ: ಪ್ರಧಾನಿ ಮೋದಿ

ನವದೆಹಲಿ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪತ್ನಿ ಮೆಲನಿಯಾ ಅವ್ರಿಗೆ ಕೊರೊನಾ ಸೋಂಕು ತಗುಲಿದೆ.  ಟ್ರಂಪ್  ದಂಪತಿ ಬೇಗ ಗುಣಮುಖರಾಗಲಿ ಎಂದು  ಪ್ರಧಾನಿ ಮೋದಿ ಹಾರೈಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ  ‘ಗೆಳೆಯ ಟ್ರಂಪ್ ಮತ್ತು ಮತ್ತವರ ಪತ್ನಿ ಅದಷ್ಟು ಬೇಗ ಕೊರೋನಾದಿಂದ ಗುಣವಾಗಲಿ ಮತ್ತು ಆರೋಗ್ಯವಂತರಾಗಿರಲಿ’ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!