Thursday, June 30, 2022

Latest Posts

ಗೋಣಿಕೊಪ್ಪದಲ್ಲಿ ಸೇನಾ ದಿನಾಚರಣೆ: ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರ ಪುತ್ಥಳಿಗಳಿಗೆ ಪುಷ್ಪ ನಮನ

ಹೊಸದಿಗಂತ ವರದಿ,ಗೋಣಿಕೊಪ್ಪ:

ಇಲ್ಲಿ‌ನ ಕಾವೇರಿ ಕಾಲೇಜಿನ ಎನ್ .ಸಿ. ಸಿ.ಘಟಕದ ವತಿಯಿಂದ ಕಾಲೇಜಿನ ಅವರಣದಲ್ಲಿರುವ ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರ ಪುತ್ಥಳಿಗಳಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಸೇನಾ ದಿನವನ್ನು ಆಚರಿಸಲಾಯಿತು.

ಈ ಸಂಧರ್ಭ ಕಾವೇರಿ ಪದವಿ ಕಾಲೇಜು ಪ್ರಭಾರ  ಪ್ರಾಂಶುಪಾಲ ಪ್ರೊ. ಎಂ. ಬಿ. ಕಾವೇರಪ್ಪ , ಕಾವೇರಿ  ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಸ್. ಎಸ್. ಮಾದಯ್ಯ,  ಹಿರಿಯ ಪ್ರಾಧ್ಯಾಪಕಿ ಪ್ರೊ.ಎಂ. ಎಸ್. ಭಾರತಿ,  ಎನ್ .ಸಿ.ಸಿ. ಬೆಟಾಲಿಯನ್ ನ ತರಬೇತುದಾರರಾದ  ರಾಧಾಕೃಷ್ಣ ಬಹದ್ದೂರ್  ತಾಪ, ಅಮ್ರಿತ್ ತಾಪ , ಎನ್ ಸಿ ಸಿ ಅಧಿಕಾರಿಗಳಾದ ಲೆಫ್ಟಿನೆಂಟ್ ಎಂ. ಆರ್. ಆಕ್ರಂ, ಲೆಫ್ಟಿನೆಂಟ್ ಐ. ಡಿ. ಲೇಪಾಕ್ಷಿ ಹಾಗೂ ಎನ್ ಸಿ ಸಿ ಕೆಡೆಟ್ ಗಳು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss