Monday, August 15, 2022

Latest Posts

ಗೋಧಿ ಹಿಟ್ಟಿನ ಪೂರಿ ಗರಿಗರಿಯಾಗಬೇಕೆಂದರೆ ಈ ರೀತಿ ಮಾಡಿ!!

ಕಿಚನ್ TIP:

ಸಾಮಾನ್ಯವಾಗಿ ಗೋಧಿ ಹಿಟ್ಟಿನ ಪೂರಿ ಗರಿಗರಿಯಾಗುವುದಿಲ್ಲ. ಪೂರಿ ಗರಿಗರಿಯಾಗಬೇಕೆಂದರೆ ಗೋಧಿ ಹಿಟ್ಟಿಗೆ 5 ಚಮಚದಷ್ಟು ಮೈದಾ ಹಿಟ್ಟು ಮತ್ತು ಮೈದಾ ಹಿಟ್ಟಿನಷ್ಟೆ ರವೆ ಹಾಕಬೇಕು. ಆಗ ಪೂರಿ ಹರಿಗರಿಯಾಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss