ಗೋವಾ: ಮಾಂಡೋವಿ ನದಿ ವಿಹಾರಕ್ಕೆ ತೊಂದರೆ.

0
211

ಗೋವಾ: ಪನಜಿಯಲ್ಲಿರುವ ಮಹದಾಯಿ ನದಿಯಲ್ಲಿ ನಡೆಸುತ್ತಿರುವ ನದಿ ವಿಹಾರಕ್ಕೆ ಮಹಾರಾಷ್ಟ್ರ ಮತ್ತು ಗೋವಾ ನಡುವಿನ ಸಂಘರ್ಷಕ್ಕೆ ಪ್ರವಾಸೋಧ್ಯಮ ತೊಂದರೆ ಅನುಭವಿಸಬೇಕಾಗಿದೆ.

2007-2008ರಲ್ಲಿ 96,118 ಒಂದು ಗಂಟೆಯ ವಿಹಾರಗಳಿದ್ದವು, ನಂತರ 2011-2012ರಲ್ಲಿ 1,31,483ಕ್ಕೆ ಏರಿತ್ತು, ಆದರೆ ರಾಜಕೀಯ ಹಾಗೂ ಸಂಘಟನೆಗಳಿಂದ ಗೋವಾ ಪ್ರವಾಸೋಧ್ಯಮಕ್ಕೆ ತೊಂದರೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಗೋವಾ ಪ್ರವಾಸೋಧ್ಯಮ ನೂರಾರು ಕುಟುಂಬಗಳಿಗೆ ಜೀವಾನಾವಶ್ಯಕವಾಗಿದ್ದು, ಮಹಾರಾಷ್ಟ್ರ ಸಂಘರ್ಷದಿಂದ ಸುತ್ತಮುತ್ತಲಿನ ಹಳ್ಳಿಗಳಿಗೆ ತೊಂದರೆಯಾಗುತ್ತದೆ, ಆದರೆ ಈ ಗೊಂದಲಗಳು ಬೇಗ ಪರಿಹಾರವಾಗಬೇಕು ಮತ್ತು ಅದರ ಕುರಿತು ನಮಗೂ ಕಾಳಜಿ ಇದೆ ಎಂದು ತಿಳಿಸಿ, ಗೋವಾ ಪ್ರವಾಸೋಧ್ಯಮ ಕ್ಷೀಣಿಸುತಿದ್ದು, ಅದಕ್ಕೆ ಮಹದಾಯಿ ವಿಚಾರವು ಸೇರಿಕೊಳ್ಳಬಾರದೆಂದು ಗೋವಾದ ಪ್ರಯಾಣ ಮತ್ತು ಪ್ರವಾಸೋಧ್ಯಮ ಸಂಘದ ಅಧ್ಯಕ ಸಾವಿಯೋಸ್ ಮಿಸಿಯಾಸ್ ಹೇಳಿದ್ದಾರೆ.

ಬೆಳಗಾವಿಯ ರಾಮಘಡದಲ್ಲಿ ಜನಿಸಿದ ಮಹದಾಯಿ ನದಿಯು, ಹೆಚ್ಚುವರಿ ನದಿಯೂ ಗೋವಾದಲ್ಲಿ ಹರಿಯಲಿದ್ದು ಕರ್ನಾಟಕದ ಉತ್ತರ ಕರ್ನಾಟಕ ಭಾಗಗಳಿಗೆ ನೀರಿನ ಕೊರತೆ ನೀಗಿಸಲು ಕರ್ನಾಟಕ ಸರ್ಕಾರ ಮಹದಾಯಿ ನದಿಯ ನೀರಿನ ಹರಿಯುವಿಕೆಯನ್ನು ಹೆಚ್ಚಿಸುವಂತೆ ಗೋವಾ ರಾಜ್ಯಕ್ಕೆ ಮನವಿ ಮಾಡಿತ್ತು.

LEAVE A REPLY

Please enter your comment!
Please enter your name here