Thursday, July 7, 2022

Latest Posts

ಗ್ರಾಮ ಪಂಚಾಯಿತಿ ಚುನಾವಣೆ: ದಂಪತಿಗೆ ಹ್ಯಾಟ್ರಿಕ್ ಗೆಲುವು!

ಹೊಸದಿಗಂತ ವರದಿ,ಅಂಕೋಲಾ :

ಇಲ್ಲಿಯ ಬೆಳಂಬಾರ ಗ್ರಾ.ಪಂ ನಿಂದ ದಂಪತಿ ಸತತ ಮೂರನೇ ಬಾರಿ ಗೆಲುವು ದಾಖಲಿಸುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.

ಬೆಳಂಬಾರದ ತಾಳೆಬೈಲ್ ವಾರ್ಡಿನಿಂದ ವೆಂಕಟೇಶ ಗೌಡ ಆಯ್ಕೆ ಆದರೆ ಪಕ್ಕದ ಬೇಬಿ ವೆಂಕಟೇಶ ಗೌಡ ಬೆಳಂಬಾರ ವಾರ್ಡಿನಿಂದ ಗೆಲುವು ದಾಖಲಿಸಿದ್ದಾರೆ.

ವೆಂಕಟೇಶ ಐದನೇ ಬಾರಿ ಬೇಬಿ ಮೂರನೇ ಬಾರಿ ಗೆಲುವು ದಾಖಲಿಸಿದ್ದು ದಂಪತಿಯದ್ದು ಹ್ಯಾಟ್ರಿಕ್ ಸಾಧನೆ ತಾಲೂಕಿನಲ್ಲಿ ದಾಖಲೆ ಮಾಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss