Saturday, June 25, 2022

Latest Posts

ಗ್ರಾ.ಪಂ ಚುನಾವಣೆ: ಶತಾಯುಷಿ ಅಜ್ಜಿಯಿಂದ ಮತದಾನ

ಹೊಸದಿಗಂತ ವರದಿ,ಮೈಸೂರು:

ಗ್ರಾ.ಪಂ ಚುನಾವಣೆಯಲ್ಲಿ ಶತಾಯುಷಿ ಅಜ್ಜಿಯೊಬ್ಬರು ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಇಳಿ ವಯಸ್ಸಿನಲ್ಲೂ ಚಲಾಯಿಸಿದ್ದಾರೆ.

ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಹಂಪಾಪುರ ಹೋಬಳಿಯ ದೆಗ್ಗಲಹುಂಡಿ ಗ್ರಾಮದ 101 ವಯಸ್ಸಿನ ವೃದ್ಧೆ ಬೋರಮ್ಮ ಮತಗಟ್ಟೆಗೆ ಆಗಮಿಸಿ, ಸಹಾಯಕರಿಂದ ಮತದಾನ ಮಾಡಿದ್ದಾರೆ. ಈ ಇಳಿ ವಯಸ್ಸಿನಲ್ಲಿ ಮತದಾನ ಮಾಡಿರುವುದರಿಂದ ಗ್ರಾಮಸ್ಥರು ಅಜ್ಜಿ ಉತ್ಸಾಹಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮತದಾನ ಮಾಡದೆ ಮನೆಯಲ್ಲಿಯೇ ಸಬೂಬು ಉಳಿದುಕೊಂಡಿದ್ದವರು ನಾಚುವಂತೆ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss