Sunday, June 26, 2022

Latest Posts

ಗ್ರಾ.ಪಂ.ಚುನಾವಣೆ ಸಮರ: ವಿಶೇಷ ಚೇತನರೇ ಬೆಸ್ಟ್ ಎಂದ ಮತದಾರರು

ಹೊಸದಿಗಂತ ವರದಿ, ಉಡುಪಿ:

ಕುಂದಾಪುರ ತಾಲೂಕಿನ ಗ್ರಾಮ ಪಂಚಾಯತ್ ಒಂದರಲ್ಲಿ ಗ್ರಾಮದ ಅಭಿವೃದ್ಧಿಗೆ ಸಾಮಾನ್ಯರಿಗಿಂತ ವಿಶೇಷ ಚೇತನರೇ ಬೆಸ್ಟ್ ಎಂದು ಮತದಾರ ಪ್ರಭುಗಳು ತೀರ್ಪು ನೀಡಿದ್ದಾರೆ.

ಹೌದು, ಕುಂದಾಪುರ ತಾಲೂಕಿನ ಹಂಗಳೂರು ಗ್ರಾ.ಪಂ.ನ ನಾಲ್ಕನೇ ಕ್ಷೇತ್ರದಿಂದ ಸ್ಪರ್ಧಿಸಿದ ವಿಶೇಷ ಚೇತನರಾದ ಸುಧಾಕರ ಪೂಜಾರಿ ಅವರು ಜಯದ ನಗೆ ಸುಧಾಕರ ಪೂಜಾರಿ ಅವರು ಸತತ ನಾಲ್ಕನೇ ಬಾರಿ ಗ್ರಾ.ಪಂ. ಚುನಾವಣೆಗೆ ಸ್ಪರ್ಧಿಸಿದ್ದರು. ಕಳೆದ ಬಾರಿ ಹಂಗಳೂರು ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿದ್ದರು. ಈ ಹಿಂದಿನ ಸಾಲಿನಲ್ಲಿ ಸುಧಾಕರ ಅವರು ಗ್ರಾಮದಲ್ಲಿ ನಡೆಸಿದ ಕೆಲಸಗಳನ್ನು ಗುರುತಿಸಿದ ಮತದಾರರು ಎರಡನೇ ಬಾರಿಗೂ ಅವರಿಗೆ ಅವಕಾಶ ನೀಡಿ, ಆಶೀರ್ವದಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss