Tuesday, November 24, 2020

Latest Posts

“ನಿಮ್ಮೊಂದಿಗೆ ನಾನಿದ್ದೇನೆ” ದೇಶದ ಜನತೆಗೆ “ಅಮಿತಾಬ್​ ಬಚ್ಚನ್”​ ಪ್ರೀತಿಯ ಸಂದೇಶ

ಹೊಸ ದಿಗಂತ ಆನ್ ಲೈನ್ ಡೆಸ್ಕ್: ಇಡೀ ದೇಶವೇ ಕೊರೋನಾ ವಿರುದ್ಧ ಹೋರಾಡುತ್ತಿದೆ. ಇಂತಹ ಸಮಯದಲ್ಲಿ ಬಾಲಿವುಡ್ ನಟ ಅಮಿತಾಬ್​ ಬಚ್ಚನ್​ ಪ್ರೇರಣೆಯ ಸಂದೇಶವೊಂದನ್ನು ಜನತೆಗೆ ರವಾನಿಸಿದ್ದಾರೆ. ಮಾಸ್ಕ್ ಧರಿಸಿರುವ ತಮ್ಮ ಫೋಟೋ ಒಂದನ್ನು ಇನ್ಸ್​​ಟಾಗ್ರಾಂ...

ಮತ್ತೆ ಪೆಟ್ರೋಲ್-ಡೀಸಲ್ ದರದಲ್ಲಿ ಏರಿಕೆ: ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಎಷ್ಟು ಗೊತ್ತಾ?

ಹೊಸದಿಗಂತ ಆನ್ ಲೈನ್ ಡೆಸ್ಕ್: ದೇಶದ ಟಾಪ್ ಸಿಟಿ ಜನರಿಗೆ ತೈಲ ಕಂಪನಿಗಳು ಶಾಕ್ ಮೇಲೆ ಶಾಕ್ ನೀಡುತ್ತಿದೆ. ಸತತ 5ನೇ ದಿನವೂ ತೈಲ ಬೆಲೆ ಏರಿಕೆಯಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ಗೆ 08...

‘ನಿವಾರ್​’ ಚಂಡಮಾರುತ ಭೀತಿ: ಕರ್ನಾಟಕದ ಹಲವೆಡೆ 2 ದಿನ ಭಾರಿ ಮಳೆ ಸಾಧ್ಯತೆ

ಹೊಸ ದಿಗಂತ ಆನ್ ಲೈನ್ ಡೆಸ್ಕ್: ಇಂದು ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ತಮಿಳುನಾಡಿನ ಕೆಲವು ಭಾಗಗಳಿಗೆ ನಿವಾರ್ ಚಂಡಮಾರುತ ಅಪ್ಪಳಿಸಲಿದ್ದು, ನಾಳೆಯಿಂದ 2 ದಿನಗಳ ಕಾಲ ಬೆಂಗಳೂರು ಸೇರಿದಂತೆ ಕರ್ನಾಟಕ ರಾಜ್ಯದಲ್ಲಿ...

ಚಪಾತಿ‌ ಹಿಟ್ಟು ಒಮ್ಮೆ ಕಲಸಿಟ್ಟರೆ ಒಂದು ವಾರದವರೆಗೂ ಫ್ರೆಶ್ ಆಗಿಯೇ ಇಡಬಹುದು! ಹೇಗೆ ಎಂಬ ಮಾಹಿತಿ ಇಲ್ಲಿದೆ…

ಚಪಾತಿ‌ ಮೃದುವಾಗಿ, ರುಚಿಯಾಗಿ ಆಗಬೇಕೆಂದರೆ ಚಪಾತಿ‌ಗೆ ತಕ್ಷಣ ಹಿಟ್ಟು‌ ಕಲಸಿಕೊಂಡು ಮಾಡಬಾರದು.‌ ಚಪಾತಿ‌ ಹಿಟ್ಟು ಕಲಸಿ ಐದು ಗಂಟೆಯಾದರೂ ಇಡಬೇಕು. ಆದರೆ‌ ಇತ್ತೀಚಿನ‌ ಒತ್ತಡದ ಬದುಕಿನಲ್ಲಿ‌ ಯಾರಿಗೂ‌ ಸಮಯವೇ ಇರುವುದಿಲ್ಲ. ಫ್ರೆಶ್ ಆಹಾರ ಸೇವಿಸಲು ಆಗುವುದಿಲ್ಲ. ಆದರೂ‌‌ ಇರುವುದರಲ್ಲೆ ಫ್ರೆಶ್ ಊಟ ಮಾಡುವುದನ್ನು ಕಲಿಯ ಬೇಕು. ಚಪಾತಿ‌ ಹಿಟ್ಟನ್ನು ಒಂದೇ ದಿನ ಒಂದು ವಾರಕ್ಕೆ ಬೇಕಾಗುವಷ್ಟನ್ನು ಕಲಸಿಟ್ಟುಕೊಂಡು ಹೇಗೆ ಫ್ರೆಶ್ ಆಗಿ‌ ಇಡಬೇಕು‌ ಎಂಬುದು‌‌ ಇಲ್ಲಿದೆ ಓದಿ…

  • ಬಿಸಿ‌ ಬಿಸಿ‌ ನೀರಿಗೆ‌ ಬೆಣ್ಣೆ ಹಾಕಿ‌ ನಂತರ ಗೋಧಿ ಹಿಟ್ಟನ್ನು ಹಾಕಿ ಕಲಸಿ ಫ್ರಿಡ್ಜ್‌ ನಲ್ಲಿ ಇಟ್ಟರೆ ಚಪಾತಿ ಫ್ರೆಶ್ ಇರುತ್ತದೆ.
  • ಜಾಸ್ತಿ‌ ದಿನ ಚಪಾತಿ‌ ಹಿಟ್ಟನ್ನು ಫ್ರೆಶ್ ಆಗಿಯೇ ಇಡಬೇಕು ಎಂದಾದರೆ ಹಿಟ್ಟಿಗೆ ಉಪ್ಪನ್ನು ಹಾಕಿ‌ ಕಲಸ ಬೇಡಿ.
  • ಚಪಾತಿ‌ ಹಿಟ್ಟನ್ನು ಕಲಸಿಕೊಂಡ ಮೇಲೆ ಹಿಟ್ಟನ್ನು ಒಂದು ಪ್ಲಾಸ್ಟಿಕ್ ಕವರ್‌ನಲ್ಲಿ‌ ಹಾಕಿ ಫ್ರಿಡ್ಜ್ ನಲ್ಲಿ ಇಟ್ಟರೆ ಫ್ರೆಶ್ ಇರುತ್ತದೆ.
  • ಚಪಾತಿ‌ ಹಿಟ್ಟನ್ನು ಕಲಸಿದ ಮೇಲೆ ಮೂರು ಚಮಚ ಆಗುವಷ್ಟು ಎಣ್ಣೆಯನ್ನು ಹಿಟ್ಟಿನ ಮೇಲೆ ಹಾಕಿ ಗ್ಲಾಸ್ ಪಾತ್ರೆಯಲ್ಲಿ ಇಟ್ಟರೆ‌ ಒಂದು ವಾರದವರೆಗೂ ಚಪಾತಿ‌ ಹಿಟ್ಟು ಚೆನ್ನಾಗಿ ಇರುತ್ತದೆ.
  • ಚಪಾತಿ‌ ಹಿಟ್ಟು ಕಲಸುವಾಗ‌ ಎಣ್ಣೆಯನ್ನು, ಬೆಣ್ಣೆ, ತುಪ್ಪ ಏನೂ ಹಾಕದೇ ಕಲಸುತ್ತೀರಾ ಎನ್ನುವುದಾದರೆ ತಣ್ಣ ನೀರಿನಲ್ಲಿ ಕಲಸಿ. ಆಗ ಹೆಚ್ಚು ದಿನ ಫ್ರೆಶ್ ಇರುತ್ತದೆ.
  • ಕೊಬ್ಬರಿ ಎಣ್ಣೆ ಹಾಕಿ‌ ಹಿಟ್ಟನ್ನು ಕಲಸಿ ಪ್ರಿಡ್ಜ್ ನಲ್ಲಿ ಇಟ್ಟರೆ ಹೆಚ್ಚು ದಿನ ಫ್ರೆಶ್ ‌ಇರುತ್ತದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

“ನಿಮ್ಮೊಂದಿಗೆ ನಾನಿದ್ದೇನೆ” ದೇಶದ ಜನತೆಗೆ “ಅಮಿತಾಬ್​ ಬಚ್ಚನ್”​ ಪ್ರೀತಿಯ ಸಂದೇಶ

ಹೊಸ ದಿಗಂತ ಆನ್ ಲೈನ್ ಡೆಸ್ಕ್: ಇಡೀ ದೇಶವೇ ಕೊರೋನಾ ವಿರುದ್ಧ ಹೋರಾಡುತ್ತಿದೆ. ಇಂತಹ ಸಮಯದಲ್ಲಿ ಬಾಲಿವುಡ್ ನಟ ಅಮಿತಾಬ್​ ಬಚ್ಚನ್​ ಪ್ರೇರಣೆಯ ಸಂದೇಶವೊಂದನ್ನು ಜನತೆಗೆ ರವಾನಿಸಿದ್ದಾರೆ. ಮಾಸ್ಕ್ ಧರಿಸಿರುವ ತಮ್ಮ ಫೋಟೋ ಒಂದನ್ನು ಇನ್ಸ್​​ಟಾಗ್ರಾಂ...

ಮತ್ತೆ ಪೆಟ್ರೋಲ್-ಡೀಸಲ್ ದರದಲ್ಲಿ ಏರಿಕೆ: ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಎಷ್ಟು ಗೊತ್ತಾ?

ಹೊಸದಿಗಂತ ಆನ್ ಲೈನ್ ಡೆಸ್ಕ್: ದೇಶದ ಟಾಪ್ ಸಿಟಿ ಜನರಿಗೆ ತೈಲ ಕಂಪನಿಗಳು ಶಾಕ್ ಮೇಲೆ ಶಾಕ್ ನೀಡುತ್ತಿದೆ. ಸತತ 5ನೇ ದಿನವೂ ತೈಲ ಬೆಲೆ ಏರಿಕೆಯಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ಗೆ 08...

‘ನಿವಾರ್​’ ಚಂಡಮಾರುತ ಭೀತಿ: ಕರ್ನಾಟಕದ ಹಲವೆಡೆ 2 ದಿನ ಭಾರಿ ಮಳೆ ಸಾಧ್ಯತೆ

ಹೊಸ ದಿಗಂತ ಆನ್ ಲೈನ್ ಡೆಸ್ಕ್: ಇಂದು ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ತಮಿಳುನಾಡಿನ ಕೆಲವು ಭಾಗಗಳಿಗೆ ನಿವಾರ್ ಚಂಡಮಾರುತ ಅಪ್ಪಳಿಸಲಿದ್ದು, ನಾಳೆಯಿಂದ 2 ದಿನಗಳ ಕಾಲ ಬೆಂಗಳೂರು ಸೇರಿದಂತೆ ಕರ್ನಾಟಕ ರಾಜ್ಯದಲ್ಲಿ...

6 ದಿನಗಳ ವಿದೇಶ ಪ್ರವಾಸ ಕೈಗೊಳ್ಳಲಿರುವ ವಿದೇಶಾಂಗ ಸಚಿವ ಎಸ್. ಜೈಶಂಕರ್

ಹೊಸದಿಗಂತ ಆನ್ ಲೈನ್ ಡೆಸ್ಕ್: ಕೊರೋನಾ ವೈರಸ್ ನಡುವೆ ದ್ವಿಪಕ್ಷೀಯ ಮಾತುತೆ ನಡೆಸಲು ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ 6 ದಿನಗಳ ವಿದೇಶ ಪ್ರವಾಸ ಕೈಗೊಳ್ಳಲ್ಲಿದ್ದಾರೆ. ರಾಜತಾಂತ್ರಿಕ ಮಾತುಕತೆಗಳನ್ನು ನಡೆಸಲು ನ.24-29ರವರೆಗೆ ಜೈಶಂಕರ್ ಅವರು...

Don't Miss

“ನಿಮ್ಮೊಂದಿಗೆ ನಾನಿದ್ದೇನೆ” ದೇಶದ ಜನತೆಗೆ “ಅಮಿತಾಬ್​ ಬಚ್ಚನ್”​ ಪ್ರೀತಿಯ ಸಂದೇಶ

ಹೊಸ ದಿಗಂತ ಆನ್ ಲೈನ್ ಡೆಸ್ಕ್: ಇಡೀ ದೇಶವೇ ಕೊರೋನಾ ವಿರುದ್ಧ ಹೋರಾಡುತ್ತಿದೆ. ಇಂತಹ ಸಮಯದಲ್ಲಿ ಬಾಲಿವುಡ್ ನಟ ಅಮಿತಾಬ್​ ಬಚ್ಚನ್​ ಪ್ರೇರಣೆಯ ಸಂದೇಶವೊಂದನ್ನು ಜನತೆಗೆ ರವಾನಿಸಿದ್ದಾರೆ. ಮಾಸ್ಕ್ ಧರಿಸಿರುವ ತಮ್ಮ ಫೋಟೋ ಒಂದನ್ನು ಇನ್ಸ್​​ಟಾಗ್ರಾಂ...

ಮತ್ತೆ ಪೆಟ್ರೋಲ್-ಡೀಸಲ್ ದರದಲ್ಲಿ ಏರಿಕೆ: ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಎಷ್ಟು ಗೊತ್ತಾ?

ಹೊಸದಿಗಂತ ಆನ್ ಲೈನ್ ಡೆಸ್ಕ್: ದೇಶದ ಟಾಪ್ ಸಿಟಿ ಜನರಿಗೆ ತೈಲ ಕಂಪನಿಗಳು ಶಾಕ್ ಮೇಲೆ ಶಾಕ್ ನೀಡುತ್ತಿದೆ. ಸತತ 5ನೇ ದಿನವೂ ತೈಲ ಬೆಲೆ ಏರಿಕೆಯಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ಗೆ 08...

‘ನಿವಾರ್​’ ಚಂಡಮಾರುತ ಭೀತಿ: ಕರ್ನಾಟಕದ ಹಲವೆಡೆ 2 ದಿನ ಭಾರಿ ಮಳೆ ಸಾಧ್ಯತೆ

ಹೊಸ ದಿಗಂತ ಆನ್ ಲೈನ್ ಡೆಸ್ಕ್: ಇಂದು ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ತಮಿಳುನಾಡಿನ ಕೆಲವು ಭಾಗಗಳಿಗೆ ನಿವಾರ್ ಚಂಡಮಾರುತ ಅಪ್ಪಳಿಸಲಿದ್ದು, ನಾಳೆಯಿಂದ 2 ದಿನಗಳ ಕಾಲ ಬೆಂಗಳೂರು ಸೇರಿದಂತೆ ಕರ್ನಾಟಕ ರಾಜ್ಯದಲ್ಲಿ...
error: Content is protected !!