ಚಳಿಗಾಲದಲ್ಲಿ ಮುಖ, ಮೈ ಒಡೆಯುವುದು ಸಹಜ. ಇದನ್ನು ಸರಿಯಾಗಿ ಕೇರ್ ಮಾಡದಿದ್ದರೆ ಸ್ಕಿನ್ ಹಾಗೇ ಆಗಿಬಿಡುತ್ತದೆ. ಎಣ್ಣೆ ಪದಾರ್ಥಗಳನ್ನು ತಿನ್ನುವುದು ಹಾಗೇ ಎಣ್ಣೆಯನ್ನು ಮುಖಕ್ಕೆ ಹಚ್ಚುವುದು ತುಂಬಾನೇ ಮುಖ್ಯ. ಅದಕ್ಕೆ ಬಾದಾಮಿ ಎಣ್ಣೆ ಹಚ್ಚಿ. ಪ್ರತಿದಿನ ರಾತ್ರಿ ಮಲಗುವಾಗ ಬಾದಾಮಿ ಎಣ್ಣೆ ಹಚ್ಚಿ ಮಲಗಿದರೆ ಏನೆಲ್ಲಾ ಲಾಭ ಇದೆ ಗೊತ್ತಾ?
- ಕಣ್ಣಿನ ಕೆಳಗೆ ಇರುವ ಡಾರ್ಕ್ ಸರ್ಕಲ್ ಹೋಗುತ್ತದೆ.
- ಸ್ಕಿನ್ ಟೋನ್ ಇಂಪ್ರೂವ್ ಆಗುತ್ತದೆ.
- ಡ್ರೈ ಸ್ಕಿನ್ ನಾರ್ಮಲ್ ಆಗುತ್ತದೆ.
- ಮೊಡವೆ ಕಲೆಗಳು ಮಾಯವಾಗುತ್ತದೆ.
- ಸೂರ್ಯನಿಂದ ಆದ ಡ್ಯಾಮೇಜ್ ಸರಿಯಾಗುತ್ತದೆ.
- ಗಾಯದ ಕಲೆಗಳು ಮುಖದ ಮೇಲಿದ್ದರೆ ಅದು ಕೂಡ ಹೋಗುತ್ತದೆ.