spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, September 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಚಿಕಿತ್ಸೆಗೆ ನಿರಾಕರಿಸಿದ ಆಸ್ಪತ್ರೆಗಳು: ಅಲೆದು ಅಲೆದು ಪ್ರಾಣಬಿಟ್ಟ ಬಾಣಂತಿ

- Advertisement -Nitte

ಬೆಂಗಳೂರು: ಕೊರೋನಾ ಚಿಕಿತ್ಸೆಗೆ ಆಸ್ಪತ್ರೆಗೆ ಸಿಗದೆ ಬಾಣಂತಿ ಮೃತಪಟ್ಟಿದ್ದಾರೆ.
೨೬ ವರ್ಷದ ನಾಗರಬಾವಿ ನಿವಾಸಿಯೊಬ್ಬರು ಇತ್ತೀಚೆಗೆ ಹೆರಿಗೆಯಾಗಿದ್ದು,ಕೆಲ ದಿನದ ನಂತರ ಅವರಿಗೆ ಕೊರೋನಾ ಬಂದಿರುವುದು ದೃಢವಾಗಿದೆ. ಉಸಿರಾಟದ ಸಮಸ್ಯೆ ಹೆಚ್ಚಿತ್ತು. ಗುರುವಾರದಿಂದಲೂ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುತ್ತಿದ್ದ ಕುಟುಂಬದವರನ್ನು ಯಾರೂ ನೋಡಲಿಲ್ಲ. ಒಟ್ಟಾರೆ ೧೨ ಆಸ್ಪತ್ರೆ ಸುತ್ತಿದರೂ ಒಬ್ಬರೂ ಈಕೆಗೆ ಚಿಕಿತ್ಸೆ ನೀಡಲಿಲ್ಲ. ನಂತರ ಅವರ ಕುಟುಂಬದವರು ಶಾಸಕಿ ಸೌಮ್ಯಾ ರೆಡ್ಡಿಗೆ ಕರೆ ಮಾಡಿದ್ದು, ಅವರ ಟ್ವೀಟ್ ನೋಡಿ ನಾರಾಯಣ ಹೃದಯಾಲಯ ಸ್ಪಂದಿಸಿ ಚಿಕಿತ್ಸೆ ನೀಡುತ್ತೇವೆ ಎಂದು ಹೇಳಿದ್ದಾರೆ. ಅಷ್ಟರೊಳಗೆ ಬಾಣಂತಿ ತೀವ್ರ ಉಸಿರಾಟ ತೊಂದರೆಯಿಂದ ಮೃತಪಟ್ಟಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss