Friday, July 1, 2022

Latest Posts

ಚಿಕ್ಕಬಳ್ಳಾಪುರದಲ್ಲಿ ಮತ್ತೆ ಮೂವರಿಗೆ ಕೊರೋನಾ ಪಾಸಿಟೀವ್

ಚಿಕ್ಕಬಳ್ಳಾಪುರ: ನಗರದಲ್ಲಿ ಮತ್ತೆ ಮೂವರಿಗೆ ಕೊರೊನಾ ಸೊಂಕು ಇರುವುದಾಗಿ ಶುಕ್ರವಾರ ದೃಡವಾಗಿದೆ.

ನಗರದ 17ನೇ ವಾರ್ಡಿನ 65 ವರ್ಷದ ವೃದ್ಧನೋರ್ವ ಕೊರೋನಾ ಸೊಂಕಿಗೆ ಏ.15 ರಂದು ಬಲಿಯಾಗಿದ್ದ ಆತನ ಮಗ ಹಾಗೂ ಇಬ್ಬರು ಸಂಬಂಧಿಕರಿಗೆ ಸೊಂಕು ತಾಕಿರುವುದು ಇಂದು ದೃಡಪಟ್ಟಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss