Tuesday, June 28, 2022

Latest Posts

 ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಂದು 32 ಜನರಿಗೆ ಕೊರೋನಾ ಪಾಸಿಟಿವ್

 ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಇಂದು 32 ಜನಕ್ಕೆ ಕೊರೋನಾ ಪಾಸಿಟಿವ್ ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 500ಕ್ಕೆ ತಲುಪಿದೆ.
ಚಿಕ್ಕಬಳ್ಳಾಪುರ-20, ಬಾಗೇಪಲ್ಲಿ-4, ಚಿಂತಾಮಣಿ, ಶಿಡ್ಲಘಟ್ಟ ತಲಾ-3, ಗೌರಿಬಿದನೂರಯ ಗುಡಿಬಂಡೆ ತಲಾ-1 ಸೇರಿ ಜಿಲ್ಲೆಯಲ್ಲಿ ಬುಧವಾರ 32 ಜನರಿಗೆ ಸೋಂಕು ದೃಢಪಟ್ಟಿದೆ.ಇದರೊಂದಿಗೆ ಜಿಲ್ಲೆಯಲ್ಲಿ ಇದುವರೆಗೂ 500 ಜನಕ್ಕೆ ಸೊಂಕು ತಾಕಿದ್ದು, ಅದರಲ್ಲಿ 279 ಸೊಂಕಿತರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರೆ, ಉಳಿದ 204 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು 16 ಮಂದಿ ಸೊಂಕಿಗೆ ಬಲಿಯಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss